ಚಂದ್ರಯಾನ 3 ಯಶಸ್ವಿ
Breaking News ಚಂದ್ರನ ಮೇಲೆ ಲ್ಯಾಂಡರ್ ಮೆದುವಾದ ಹೆಜ್ಜೆಯೂರಿ ನಿಂತಿತು.
ಭಾರತೀಯರ ಬಹುದಿನದ ಕನಸು ನನಸಾಗಿದೆ.
” ಇಡೀ ಭಾರತದ ಪ್ರಜಾಕೋಟಿಯ ಪರವಾಗಿ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದಿಸುತ್ತೇನೆ
ಎಂದು ಪ್ರಧಾನಿ ನರೇಂದ್ರ ಮೋದಿ
ಹೆಮ್ಮೆಯಿಂದ ನುಡಿದಿದ್ದಾರೆ.
ಕೆ ಲೈವ್ ನ್ಯೂಸ್
ಈ ಸಂತೋಷದ ಕ್ಷಣದಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳ ತಂಡಕ್ಕೆ ಅಭಿನಂದಿಸುತ್ತದೆ.
ಜೈ ಚಂದ್ರಯಾನ 3.
ಭೂಮಿಯ ಏಕೈಕ ಉಪಗ್ರಹದ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಲು ತೆರಳಿರುವ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿದೆ.
Breaking News ಭೂಮಿಯಿಂದ ಉಡಾವಣೆಯಾದ ಚಂದ್ರಯಾನ 3 ನೌಕೆಯು ಈಗ ತನ್ನ ಉದ್ದೇಶದ ಗುರಿಯಾದ ಚಂದ್ರನ ಕಕ್ಷೆಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರವೇಶಿಸಿದೆ. ಇಸ್ರೋ ಕನಸು ಇಂದು ನನಸಾಗಿದೆ… ಇದು ಭಾರತೀಯರು ಸಂತಸ ಪಡುವ ಹೆಮ್ಮೆಯ ಸಂಗತಿ.
ಚಂದ್ರಯಾನ
ಸಾಧನೆಯಲ್ಲಿ ಭಾರತ ನಾಲ್ಕನೇ ದೇಶವಾಗಿದೆ