Thursday, September 17, 2026
Thursday, September 17, 2026

JCI Malenadu Institute Shivamogga ಹರೆಯದ ಮಕ್ಕಳ ಬಗ್ಗೆ ಜೆಸಿಐ ನಿಂದ ಕಾರ್ಯಾಗಾರ

Date:

JCI Malenadu Institute Shivamogga ಶಿವಮೊಗ್ಗ ನಗರದ ಜೆಸಿಐ ಮಲೆನಾಡು ಸಂಸ್ಥೆಯ ಓಪನ್ ಮೈಂಡ್ ಹಾಸ್ಪಿಟಲ್‌ರವರ
ಸಹಯೋಗದಲ್ಲಿ ಹದಿಹರೆಯ ಮಕ್ಕಳಿಗಾಗಿ ಹದ್ದು ಮೀರದಿರಲಿ ಹದಿಹರೆಯ
ವಿಶೇಷ ಕಾರ್ಯಗಾರವನ್ನು ಆ.13ರಂದು ಅಂಬೇಡ್ಕರ್ ಭವನದಲ್ಲಿ
ಆಯೋಜಿಸಲಾಗಿದೆ.

ಪಾಸಿಟಿವ್ ಮೈಂಡ್ ಆಸ್ಪತ್ರೆಯ ಖ್ಯಾತ ತಜ್ಞ ವೈದ್ಯರುಗಳಾದ ಡಾ. ಎಸ್. ಟಿ.
ಅರವಿಂದ್, ಡಾ. ಐಶ್ವರ್ಯ ಅರವಿಂದ್ ಸಂಪನ್ಮೂಲ ವ್ಯಕ್ತಿಗಳಾಗಿ
ಪಾಲ್ಗೊಳ್ಳಲಿದ್ದಾರೆ.

ಉಚಿತವಾಗಿ ನಡೆಯುವ ಈ ಕಾರ್ಯಾಗಾರದಲ್ಲಿ ಪೋಷಕರೂ ಸಹ ತಮ್ಮ
ಮಕ್ಕಳೊಂದಿಗೆ ಪಾಲ್ಗೊಳ್ಳಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು,
ಪೋಷಕರು, ಶಿಕ್ಷಕರು ಪಡೆಯುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9972066065,8904759088ರಲ್ಲಿ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...