Wednesday, September 16, 2026
Wednesday, September 16, 2026

Bhandarkar college kundapur ಇಂದ್ರಕುಮಾರ್ ಅವರ “ಎತ್ತರ” ಕಾದಂಬರಿಗೆ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

Date:

Bhandarkar college kundapur ಕುಂದಾಪುರ (ಉಡುಪಿ) ಭಂಡಾರ್ಕರ್ ಕಾಲೇಜಿನಿಂದ ಕೊಡುವ ಸ್ವಪ್ನಶಿಲ್ಪಿ ಡಾ.ಎಚ್ ಶಾಂತಾ ರಾಮ್ ಸಾಹಿತ್ಯ ಪ್ರಶಸ್ತಿ ಫಲಿತಾಂಶ ಪ್ರಕಟವಾಗಿದೆ.

ದಾವಣಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಎಚ್‌.ಬಿ.ಇಂದ್ರ ಕುಮಾರ್ `ಎತ್ತರ’ ಕಾದಂಬರಿಗೆ ದೊರೆ ತಿದೆ ಎಂದು ಪ್ರಶಸ್ತಿ ಸಮಿತಿ ಸಂಚಾಲಕ ರೇಖಾ ಬನ್ನಾಡಿ ತಿಳಿಸಿದ್ದಾರೆ.

ಇಂದ್ರಕುಮಾರ ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್.ಅನಂತ ಮೂರ್ತಿ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ಮಂಡ್ಯದ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, 2012ರ ಅರಳು ಪ್ರಶಸ್ತಿ, ಬಸವರಾಜ ಕಟ್ಟಿಮನಿ ಯುವ ಪುರಸ್ಕಾರ ಪಡೆದಿರುತ್ತಾರೆ. 2021 -2022ನೇ ಸಾಲಿನ ಪ್ರಶಸ್ತಿ ಪ್ರಕ್ರಿಯೆಗೆ ಡಾ. ಚೌಗಲೆ, ಅನುಪಮಾ, ಡಾ. ಶ್ರೀನಿವಾಸ ಮೂರ್ತಿ ನಿರ್ಣಾಯಕರಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...