DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೪೩.೧೦ ಮಿಮಿ ಮಳೆಯಾಗಿದ್ದು, ಸರಾಸರಿ ೬.೧೬ ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ ೬೮೭.೮೭ ಮಿಮಿ ಇದೆ.
ಇದುವರೆಗೆ ಸರಾಸರಿ ೭೨೪.೮೪ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೦೧.೮೦ ಮಿಮಿ., ಭದ್ರಾವತಿ ೦೨.೬೦ ಮಿಮಿ., ತೀರ್ಥಹಳ್ಳಿ ೮.೬೦ ಮಿಮಿ., ಸಾಗರ ೧೨.೬೦ ಮಿಮಿ., ಶಿಕಾರಿಪುರ ೩.೫೦ ಮಿಮಿ., ಸೊರಬ ೦೪.೧೦ ಮಿಮಿ. ಹಾಗೂ ಹೊಸನಗರ ೯.೯೦ ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೮೭.೫೦ (ಇಂದಿನ ಮಟ್ಟ), ೧೨೮೮೩.೦೦ (ಒಳಹರಿವು), ೩೧೪೬.೨೦ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೭೯೮.೬೦. ಭದ್ರಾ: ೧೮೬ (ಗರಿಷ್ಠ), ೧೬೨.೨೦ (ಇಂದಿನ ಮಟ್ಟ), ೭೫೫೦.೦೦ (ಒಳಹರಿವು), ೧೮೯.೦೦ (ಹೊರಹರಿವು),
DC Shivamogga ಕಳೆದ ವರ್ಷ ನೀರಿನ ಮಟ್ಟ ೧೮೪.೨೦.
ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ ಮಟ್ಟ), ೧೧೪೨೦.೦೦ (ಒಳಹರಿವು), ೧೧೪೨೦.೦೦ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ ೫೮೮.೨೪. ಮಾಣ : ೫೯೫ (ಎಂಎಸ್‌ಎಲ್‌ಗಳಲ್ಲಿ), ೫೮೦.೪೬ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೯೨೧ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೮೪.೩೬ (ಎಂಎಸ್‌ಎಲ್‌ಗಳಲ್ಲಿ). ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೧.೬೮ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೬೧೨ (ಒಳಹರಿವು), ೧೧೬೭.೦೦(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ),
ಕಳೆದ ವರ್ಷ ನೀರಿನ ಮಟ್ಟ ೫೬೧.೫೮ (ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ), ೫೭೩.೩೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೫೮೪.೦೦ (ಒಳಹರಿವು), ೧೭೩೮.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೩.೪೨ (ಎಂಎಸ್‌ಎಲ್‌ಗಳಲ್ಲಿ). ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), ೫೭೯.೦೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೯೦೬.೦೦ (ಒಳಹರಿವು), ೧೫೮೪.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೪.೦೮ (ಎಂಎಸ್‌ಎಲ್‌ಗಳಲ್ಲಿ). ———