Digital Business ಅರ್ಥಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಮನೆ, ಭದ್ರಾವತಿ ಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಡಾ.ನಿಜಾಮುದ್ದೀನ್, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ.ಕಾಲೇಜು, ಆಯನೂರು ಇವರು “DIGITAL ECONOMY:PROS AND CONS ಎಂಬ ವಿಚಾರ ವಾಗಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೇಶ ಆರ್ಥಿಕಾಭಿವೃದ್ಧಿ ಮತ್ತು ಬೆಳವಣಿಗೆಯತ್ತ ದಾಪುಗಾಲು ಇಡಲು ಒಂದು ಅರ್ಥ ವ್ಯವಸ್ಥೆ ಬದಲಾವಣೆಯನ್ನೂ ಬಯಸುತ್ತದೆ. ಅಂತಹ ಬದಲಾವಣೆ ಆರ್ಥಿಕತೆ ಯಾನ್ನು ಸರಳಗೊಳಿಸಿವುದು. ಅಂದರೆ ಅರ್ಥ ವ್ಯವಸ್ಥೆ ಯನ್ನೂ ಸುಲಲಿತವಾಗಿ ಸಾಗಿಸುವುದು ವ್ಯವಹಾರ ಸುಗಮ ಗೊಳಿಸುವುದು. ಈ ಕಾರಣಕ್ಕೆ ಅರ್ಥ ವ್ಯವಸ್ಥೆಯು ಡಿಜಿಟಲ್ ಆಗಬೇಕು ಎಂದು ತಿಳಿಸಿದರು.
ಡಿಜಿಟಲ್ ಅರ್ಥವ್ಯವಸ್ಥೆಯ ಆಗೂ ಹೋಗು ಗಳನ್ನೂ ಸಹ ವ್ಯಕ್ತ ಪಡಿಸಿದರು.
Digital Business ಕಾರ್ಯಕ್ರಮದಲ್ಲಿ IQAC ಸಂಚಾಲಕರಾದ ಡಾ.ಪ್ರಸನ್ನ, ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಸಕಲೇಶ್, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.