Thursday, September 17, 2026
Thursday, September 17, 2026

Nitin Gadkari ಇದಂತೂ ಅಚ್ಚರಿಯ ಸುದ್ದಿ!

Date:

Nitin Gadkari ಕೇಂದ್ರದ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಹೊಸದರ ಬಗ್ಗೆ ಹೇಳುತ್ತಿರುತ್ತಾರೆ.
ಅವರ ಹೇಳಿಕೆಗಳು
ಬಹಳ ಸ್ವಾರಸ್ಯವೂ ಆಗಿರುತ್ತದೆ.
ಹಿಂದೆ ಕೋವಿಡ್ ಸಂದರ್ಭದಲ್ಲಿ ತಾವು ಯು ಟ್ಯೂಬ್ ಮೂಲಕ ಅಧಿಕ ಮೊತ್ತದ ಹಣ ಸಂಪಾದಿಸಿದ್ದಾಗಿ ಹೇಳಿ ಸುದ್ದಿ ಮಾಡಿದ್ದರು.
ಇಲಾಖೆಯಲ್ಲಿ ಬಮವಿನೂತನ ಪ್ರಯೋಗಗಳನ್ನೂ ಮಾಡಿ ಸುದ್ಧಾರಣೆಗಳನ್ನೂ ತಂದಿದ್ದಾರೆ.
ಈಗ ಅವರು ಪೆಟ್ರೋಲ್ ಲೀ. ₹15 ಕ್ಕೆ ಸಿಗುವಂತೆ ಮಾಡುವ ಬಗ್ಗೆ ತಮ್ಮ ಆಲೋಚನೆ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ರಾಜಸ್ಥಾನದಲ್ಲಿನ ಪ್ರತಾಪಘಡದಲ್ಲಿ ಸಮಾರಂಭವೊಂದರಲ್ಲಿ ಅವರು ಮಾತಾಡಿದ್ದಾರೆ.
ಸದ್ಯ‌ ಎಥೆನಾಲ್ ಬಳಸಿ ಶೇ6o ರಷ್ಟು ವಾಹನಗಳು ಮತ್ತು ಶೇ. 40 ರಷ್ಟು ವಿದ್ಯುಚ್ಚಾಲಿತ ವಾಹನಗಳು ರಸ್ತೆಗಳಿಯುವ ಯತ್ನ ನಮ್ಮ ದೇಶದಲ್ಲಾಗುತ್ತಿದೆ.
Nitin Gadkari ಈ ಪ್ರಯತ್ನ ಸಂಪೂರ್ಣ ಯಶ ಪಡೆದರೆ ಪೆಟ್ರೋಲ್ ಮೇಲಿನ ಅವಲಂಬನೆ ತಗ್ಗುತ್ತದೆ. ಆಗ ಪಟ್ರೋಲ್ ₹15 ಕ್ಕೆ ಇಳಿಕೆಯಾಗಬಹುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...