Sunday, September 27, 2026
Sunday, September 27, 2026

Shivamogga Guddekal ನೇಪಾಳ,ಭೂತಾನ್ ಬೈಕ್ ನಲ್ಲಿ ಸುತ್ತಿ ಬಂದ ಸಾಹಸಿ ವಿಜು ವರ್ಗೀಸ್

Date:

Shivamogga Guddekal ಶಿವಮೊಗ್ಗದ ವಿಜು ವರ್ಗಿಸ್ ರವರು ಮೋಟಾರ್ ಬೈಕಿನಲ್ಲಿ ಇಡೀ ಭಾರತ, ನೇಪಾಳ, ಭೂತಾನ್ ಮುಂತಾದ ದೇಶಗಳಿಗೆ ಹಾಗೂ ಭಾರತದ 33 ರಾಜ್ಯಗಳಿಗೆ ಪ್ರವಾಸ ಮಾಡಿದ್ದಾರೆ. ಆಯಾ ರಾಜ್ಯಗಳಿಂದ ನೀರು ಹಾಗೂ ಮಣ್ಣನ್ನು ಶೇಖರಣೆ ಮಾಡಿದ್ದಾರೆ. ಅದರ ಒಂದು ಭಾಗವನ್ನು ಶಿವಮೊಗ್ಗದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ಆಡಳಿತ ಮಂಡಳಿ ಗೆ ಹಸ್ತಾಂತರಿಸಿದರು.

Shivamogga Guddekal ಈಗಾಗಲೇ ತಿಳಿದಿರುವಂತೆ ಗುಡ್ಡೆಕಲ್ ದೇವಸ್ಥಾನದಲ್ಲಿ 151 ಅಡಿ ಎತ್ತರದ ಬಾಲಸುಬ್ರಮಣ್ಯ ಸ್ವಾಮಿಯ ಪ್ರತಿಮೆ ಸ್ಥಾಪಿಸುವ ಚಟುವಟಿಕೆ ಆರಂಭವಾಗಿದೆ. ವಿಜು ವರ್ಗಿಸ್ ಅವರನ್ನು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿಕೆ ಮಿಥುನ್ ಕುಮಾರ್, ವಿಜು ವರ್ಗಿಸ್ ಅವರ ತಂದೆ ಪಿ ಜೆ ವರ್ಗೀಸ್, ತಾಯಿ ಜಾಲಿ ವರ್ಗೀಸ್, ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...