Wednesday, September 16, 2026
Wednesday, September 16, 2026

Rani Channamma University ಬೆಳಗಾವಿಯಲ್ಲಿ ಬೆಳಕು ಬೀರಿದ ಅಲ್ಲಮ ಪುಸ್ತಕ ಬಿಡುಗಡೆ

Date:

Rani Channamma University ಇಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಎಂ.ಎನ್. ಸುಂದರ ರಾಜ್ ವಿರಚಿತ “ಬೆಳಕು ಬೀರಿದ ಅಲ್ಲಮ” ಕೃತಿ ಬಿಡುಗಡೆಗೊಂಡಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರು, ಲೇಖಕರು ಆಗಿರುವ ಶ್ರೀ ಎಮ್.ಎನ್.ಸುಂದರರಾಜ್ ಅವರನ್ನು ಬಸವರಾಜ ಕಲ್ಗುಡಿಯವರು ಮತ್ತು ಎಲ್.ಹನುಮಂತಯ್ಯನವರು ಹಾಗೂ ಕುಲಪತಿ ರಾಮಚಂದ್ರ ಗೌಡರು ಸನ್ಮಾನಿಸಿದರು.

Rani Channamma University ಈ ಸಂದರ್ಭದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ
ಕಲಾ ಸಾಹಿತ್ಯಕ ಚಟುವಟಿಕೆಗಳನ್ನ
ಅಧ್ಯಕ್ಷ ಎಂ.ಎನ್.ಸುಂದರರಾಜ್ ಸಭಿಕರಿಗೆ ಪರಿಚಯಮಾಡಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...