Friday, June 19, 2026
Friday, June 19, 2026

Icon of Indian Business Organization ಶಿವಮೊಗ್ಗದ ಶಶಿಕುಮಾರ್ ಗೆ ಬಿಸಿನೆಸ್ ಲೀಡರ್ ಶಿಪ್ ಅವಾರ್ಡ್

Date:

Icon of Indian Business Organization ಕರ್ನಾಟಕದ ಪ್ರತಿಷ್ಟಿತ ಮ್ಯಾಗಜಿನ್ ಆದಂತಹ “ಐಕಾನ್ ಆಫ್ ಇಂಡಿಯನ್ ಬಿಸಿನೆಸ್” ಸಂಸ್ಥೆಯು ಪ್ರತಿವರ್ಷ ಬೇರೆ ಬೇರೆ ಕೈಗಾರಿಕೆ,ಸಮಾಜಸೇವೆ, ಸಾಂಸ್ಕೃತಿಕ ಕೆಲಸಗಳಲ್ಲಿ ಸಾಧಿಸಿದ ಹಲವರನ್ನು ಗುರುತಿಸುತ್ತಾ ಬಂದಿದ್ದು ಈ ಬಾರಿ 14ನೇ ವರ್ಷದ ವಾರ್ಷಿಕೊತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2023ನೇ ಸಾಲಿನ ರಾಜ್ಯ ಮಟ್ಟದ “ಕರ್ನಾಟಕ ಗ್ಲೂರಿ ಅವಾಡ್೯” ಕೆಟಗರಿಯಲ್ಲಿ, ಬಿಸಿನೆಸ್ ಲೀಡರ್ ಶಿಪ್ ಅವಾಡ್೯ನ್ನು “ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರಿವ್” ನೃತ್ಯ ಸಂಸ್ಥೆಗೆ ನೀಡಿ ಗೌರವಿಸಲಾಗಿದೆ.

Icon of Indian Business Organization ಅಲ್ಲದೆ ಶಶಿಕುಮಾರ್ ಅವರ ನೃತ್ಯತರಗತಿಯ ವಿಭಿನ್ನ ಮಾಧರಿಯ ಕೆಲಸಗಳು ಮತ್ತು ಹಲವಾರು ಸಿನಿಮಾ ನೃತ್ಯ ನಿರ್ದೇಶನದ ಸಾಧನೆ ಕೆಲಸವನ್ನು ಮೆಚ್ಚಿ 2023ನೇ ಸಾಲಿನ “ಯಂಗ್ ಕ್ರಿಯೆಟಿವ್ ಕೋರಿಯೋಗ್ರಾಫರ್” ಎಂಬ ಬಿರುದು, ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿವಮೊಗ್ಗ ಜನತೆ ಇವರನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...