Travel Tourism Course ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಬಾಳಗಡಿ ಸರ್ಕಾರಿ
ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2023-24ನೇ ಸಾಲಿನಲ್ಲಿ
ಆರಂಭಗೊಂಡಿರುವ ಫುಡ್ ಪ್ರೋಸೆಸಿಂಗ್ ಮತ್ತು
ಪ್ರಿಸರ್ವೇಶನ್ ಇಂಜಿನಿಯರಿಂಗ್, ಟ್ರಾವೆಲ್ಸ್ ಮತ್ತು ಟೂರಿಸಂ
ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ./ ತತ್ಸಮಾನ
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ.
Travel Tourism Course ಆಸಕ್ತರು ನೇರವಾಗಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ
ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ಮೂಲಕ ಅಥವಾ ಪ್ರಾಚಾರ್ಯರ ಮೊ.ಸಂ.:
7975792426 ನ್ನು ಸಂಪರ್ಕಿಸುವಂತೆ ಕೊಪ್ಪ ಸರ್ಕಾರಿ ಪಾಲಿಟೆಕ್ನಿಕ್
ಪ್ರಾಂಶುಪಾಲರು ತಿಳಿಸಿದ್ದಾರೆ.
