Thursday, September 17, 2026
Thursday, September 17, 2026

S N Channabasappa Channi ಶಿವಮೊಗ್ಗದಲ್ಲಿನ ಮಳೆ ಅನಾಹುತ ಪ್ರದೇಶಗಳಿಗೆ ಶಾಸಕ ಚೆನ್ನಿ ಭೇಟಿ

Date:

S N Channabasappa Channi ಶಿವಮೊಗ್ಗದಲ್ಲಿ ಏಕಾಏಕಿ ಬಿರುಗಾಳಿ ಸಹಿತ ಮಳೆಯಿಂದಾಗಿ ನಗರದ ವಿವಿಧ ಕಡೆ ಅನಾಹುತ ಸೃಷ್ಟಿಯಾಗಿದೆ.

ಈ ಹಿನ್ನಲೆಯಲ್ಲಿ ಶಿವಮೊಗ್ಗ ನೂತನ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರು
ಮಳೆಹಾನಿ ಪ್ರದೇಶಗಳಿಗೆ
ರಾತ್ರೋರಾತ್ರಿ ಭೇಟಿ ನೀಡಿದ್ದಾರೆ.

ಮಳೆಹಾನಿಗೊಳಗಾದ ಪ್ರದೇಶ ಹಾಗೂ ಮನೆಗಳಿಗೆ ಶಾಸಕ ಚೆನ್ನಿ ಅವರು ಭೇಟಿ ನೀಡಿದ್ದಾರೆ.
ವಿನೋಬನಗರ, ಬೊಮ್ಮನಕಟ್ಟೆ, ಜೈಲ್ ರಸ್ತೆ ಭಾಗಕ್ಕೆ ಶಾಸಕರು ಭೇಟಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಭೇಟಿ ನೀಡಿ, ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ನಿನ್ನೆ ಸಂಜೆ(ಮೇ.29) ಯಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ ಬಿಡದೇ ಸುರಿಯುತ್ತಿದೆ. ಮಳೆಯ ಪರಿಣಾಮವಾಗಿ ಅನೇಕ ಕಡೆ ಮರಗಳು ಕೆಳಗೆ ಉರುಳಿದೆ.

S N Channabasappa Channi ಮರ ಬಿದ್ದು, ವಿದ್ಯುತ್ ಕಂಬಗಳು ತುಂಡಾಗಿವೆ.
ಶಿವಮೊಗ್ಗದ ಬೊಮ್ಮನಕಟ್ಟೆಯ ಪ್ರಕಾಶ್ ಎಂಬುವರ ಮನೆಯ ಚಾವಣಿ ಮಳೆಯ ಗಾಳಿಯಿಂದಾಗಿ ಹಾರಿ ಹೋಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...