Tuesday, August 25, 2026
Tuesday, August 25, 2026

Heavy Rain In Shivamogga ಮಳೆ ಬಂದ ಘಳಿಗೆ ಥಣ್ಣಗಾಯಿತು ಸಿಹಿಮೊಗೆ

Date:

Heavy Rain In Shivamogga ಮಲೆನಾಡಿನ ಭಾಗದಲ್ಲಿ ಮೇ.30ರ ಬೆಳಗಿನಿಂದ ಮಳೆ ಸುರಿಯಲಾರಂಭಿಸಿದೆ.ಮುಂಜಾನೆ ಆರು ಗಂಟೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ.

ಮಳೆಯ ಜೊತೆಗೆ ಸಾಧಾರಣ ಗುಡುಗು, ಮಿಂಚು ಬಂದಿದೆ.
ಮಲೆನಾಡಿನಾದ್ಯಂತ ಸಂಪೂರ್ಣವಾಗಿ ಕಪ್ಪು ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.

Heavy Rain In Shivamogga ಬಿರುಬಿಸಿಲಿನಿಂದ ಶಿವಮೊಗ್ಗದ ತಾಪಮಾನ ಗಣನೀಯವಾಗಿ ಹೆಚ್ಚಳವಾಗಿದೆ. ಈಗ ಮಳೆಯಿಂದಾಗಿ ಮಲೆನಾಡು ತಂಪು ತಂಪು ವಾತಾವರಣ ಸೃಷ್ಟಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...