Wednesday, September 16, 2026
Wednesday, September 16, 2026

Real Estate Developers Shivamogga ಧರ್ಮಸ್ಥಳ ಸನ್ನಿಧಿಯಲ್ಲಿ ದಾಸೋಹಕ್ಕೆ ಅಕ್ಕಿ ಬೇಳೆ ಬೆಲ್ಲ ಕೊಡುಗೆ

Date:

Real Estate Developers Shivamogga ಶಿವಮೊಗ್ಗದ ರಿಯಲ್ ಎಸ್ಟೇಟ್ ಡೆವಲಪರ್ ಅಂಡ್ ಕನ್ಸಲ್‌ಟೆಂಟ್ ಗಂಗಾಧರವರ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ 50 ಅಕ್ಕಿ ಚೀಲ ಮತ್ತು ೩೦ಕೆಜಿ ಬೆಲ್ಲ ೩೦ಕೆಜಿ ತೊಗರಿ ಬೇಳೆಯನ್ನು ಅನ್ನ ದಾಸೋಹಕ್ಕೆ ಕೊಡಲಾಯಿತು.ಈ ಸಂದರ್ಭದಲ್ಲಿ ಸಮಾಜ ಸೇವಕ ಶರಶ್ಚಂದ್ರ, ಶಿವಮೊಗ್ಗದ ಛಾಯಾಗ್ರಾಹಕ ಶ್ರೀಧರ್ ಹಾಗೂ ಎಲ್.ಬಿ.ಎಸ್. ವಿಜಯಕುಮಾರ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...