Thursday, September 17, 2026
Thursday, September 17, 2026

Shifting of Engineer’s office ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಕ್ಸಿಕುಟಿವ್ ಇಂಜಿನಿಯರ್ ಕಾರ್ಯಾಲಯದ ಸ್ಥಳಾಂತರ

Date:

Shifting of Engineer’s office ಶಿವಮೊಗ್ಗ ನಗರದ ಕ್ಯೂ-1 ಕಟ್ಟಡ, ಮೊದಲನೇ ಮಹಡಿ, ಎಪಿಎಂಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ-577204 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ, ಶಿವಮೊಗ್ಗ ಕಚೇರಿನ್ನು ನಗರದ ಬಾಲರಾಜ ಅರಸ್ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಲೋಕೋಪಯೋಗಿ ಭವನದ ಮೊದಲನೇ ಮಹಡಿ ಕಟ್ಟಡಕ್ಕೆ ಮೇ.25ರಂದು ಸ್ಥಳಾಂತರಿಸಲಾಗಿದೆ.

Shifting of Engineer's office ಈ ಕಚೇರಿಗೆ ಸಂಬಂಧಿಸಿದ ಸರ್ಕಾರಿ ಪತ್ರ, ಅರೆ ಸರ್ಕಾರಿ ಪತ್ರ, ರಹಸ್ಯ ಪತ್ರ ಹಾಗೂ ವೈಯಕ್ತಿಕ ಗಮನ ಸೆಳೆಯಬಯಸುವ ಪತ್ರಗಳನ್ನು ಇನ್ನು ಮುಂದೆ (ಎಲ್.ಸಿ.ಭರಮರಡ್ಡಿ) ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ, ಲೋಕೋಪಯೋಗಿ ಭವನ, ಮೊದಲನೇ ಮಹಡಿ, ಬಾಲರಾಜ ಅರಸ್ ರಸ್ತೆ, ಶಿವಮೊಗ್ಗ 577201, ದೂ.ಸಂ: 08182-295237, ಇಮೇಲ್ eenhdsmg@gmail.com ಸಂಪರ್ಕಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...