Congress Party ಕಾಂಗ್ರೆಸ್ ಬಿಡುಗಡೆ ಮಾಡಿದ ವಿಧಾನಸಭಾ ಚುನಾವಣೆ ಸಂಭವನೀಯ ಮೊದಲ ಪಟ್ಟಿಯಲ್ಲಿ ಸೊರಬ ಮತ್ತು ಭದ್ರಾವತಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ಸಿನ ಬಹು ನಿರೀಕ್ಷಿತ ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಒಟ್ಟು 124 ಕ್ಷೇತ್ರಗಳ ಟಿಕೆಟ್ ಘೋಷಣ
ಮೊದಲ ಪಟ್ಟಿಯಲ್ಲಿ ಕ್ಷೇತ್ರ ಹಾಗೂ ಅಭ್ಯರ್ಥಿಗಳ ಹೆಸರು ಹೀಗಿವೆ…
ಯಮನಕನಮರಡಿ -ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ- ಲಕ್ಷ್ಮಿ ಹೆಬ್ಬಾಳ್ಕರ್
ಖಾನಾಪುರ-ಅಂಜಲಿ ನಿಂಬಾಳ್ಕರ್
ಒಬಲೇಶ್ವರ-ಎಂ.ಬಿ ಪಾಟೀಲ
ಅಳಂದ-ಬಿ ಆರ್ ಪಾಟೀಲ
ಭಾಲ್ಕಿ-ಈಶ್ವರ ಖಂಡ್ರೆ
ಚಿತ್ತಾಪುರ-ಪ್ರಿಯಾಂಕ ಖರ್ಗೆ
ಬೀದರ್-ರಹೀಂ ಖಾನ್
ಕಾಗವಾಡ-ಭರಮ ಗೌಡ ಎ. ಕಗೆ
ಕುಡಚಿ – ಮಹೇಂದ್ರ ಕೆ ತಮ್ಮನ್ನವರ್
ಹುಕ್ಕೇರಿ- ಎಬಿ ಪಾಟೀಲ್
ಬೈಲಹೊಂಗಲ- ಮಹಾಂತೇಶ್ ಶಿವಾನಂದ ಕೌಜಲಗಿ
ರಾಮದುರ್ಗ- ಅಶೋಕ್ ಎಂ ಪಟ್ಟಣ
ಜಮಖಂಡಿ -ಅನಂದ ಸಿದ್ದು ನ್ಯಾಮಗೌಡ
ಹುನಗುಂದ ವಿಜಯನಾಂದ ಕಾಶಪ್ಪನವರ್
ಮುದ್ದೇಬಿಹಾಳ ಸಿಎಸ್ ನಾಡಗೌಡ
ಬಸವನ ಬಾಗೇವಾಡಿ ಶಿವಾನಂದ ಪಾಟೀಲ್
ಇಂಡಿ ಯಶವಂತರಾಯಗೌಡ ಪಾಟೀಲ್
ಜೇವರ್ಗಿ- ಅಜಯ್ ಧರಂಸಿಂಗ್
ಸುರಪುರ -ರಾಜಾವೆಂಕಟಪ್ಪ ನಾಯಕ್
ಶಹಪುರ -ಶರಣಬಸಪ್ಪ ಗೌಡ
ಸೇಡಂ- ಶಂಕರಪ್ರಕಾಶ್ ಪಾಟೀಲ್
ಚಿಂಚೊಳ್ಳಿ- ಸುಭಾಶ್ ವಿ ರಾಥೋಡ್
ಗುಲ್ಬರ್ಗಾ ಉತ್ತರ ಖನೀಜ- ಫಾತಿಮಾ
ಹುಮ್ನಾಬಾದ್- ರಾಜಶೇಖರ್ ಬಿ ಪಾಟೀಲ್
ಬೀದರ್ ದಕ್ಷಿಣ -ಅಶೋಕ್ ಖೇಣಿ
ಸಿದ್ದರಾಮಯ್ಯ
ದಾವಣಗೆರೆ ದಕ್ಷಿಣ ಶಾಮನೂರು- ಶಿವಶಂಕ್ರಪ್ಪ
ಕನಕಪುರ- ಡಿ.ಕೆ. ಶಿವಕುಮಾರ್
ಚಿಕ್ಕೋಡಿ,ಸದಲಗಾ -ಗಣೇಶ ಹುಕ್ಕೇರಿ
ಕುಡಚಿ- ಮಹೇಂದ್ರ ಕೆ ತಮ್ಮಣ್ಣವರ್
ಗಾಂಧಿನಗರ (ಬೆಂಗಳೂರು)- ದಿನೇಶ್ ಗುಂಡುರಾವ್
ಚಾಮರಾಜಪೇಟೆ- ಜಮೀರ್ ಅಹ್ಮದ್
ಬಿಟಿಎಂಲೇಔಟ್- ರಾಮಲಿಂಗಾರೆಡ್ಡಿ
ಜಯನಗರ- ಸೌಮ್ಯ ರೆಡ್ಡಿ
ಮಸ್ಕಿ ಬಸನಗೌಡ
ತುರ್ವಿಹಾಳ-
ಕುಷ್ಟಗಿ ಅಮರೇಗೌಡ ಪಾಟೀಲ್ ಬಯ್ಯಾಪುರ
ಯಲಬುರ್ಗ- ಬಸವರಾಜ್ ರಾಯರೆಡ್ಡಿ
ಕೊಪ್ಪಳ ಕೆ-ರಾಘವೇಂದ್ರ
ಗದಗ- ಹೆಚ್ ಕೆ ಪಾಟೀಲ್
ರೋಣ ಜಿಎಸ್ ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ)- ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್ ವಿ ದೇಶಪಾಂಡೆ
ಕಾರವಾರ -ಸತೀಶ್ ಸೈಲ್
ಭಟ್ಕಳ- ಎಂ ಸುಬ್ಬವೈದ್ಯ
ಹಾನಗಲ್- ಶ್ರೀನಿವಾಸ್ ಮಾನೆ
ಹಾವೇರಿ- ರುದ್ರಪ್ಪ ಲಮಾಣಿ
ಬ್ಯಾಡಗಿ -ಬಸವರಾಜ್ ಎನ್ ಶಿವಣ್ಣನ್ನರ್
ಹಿರೇಕೆರೂರು -ಯುಬಿ ಬಣಕರ್
ರಾಣೇಬೆನ್ನೂರು -ಪ್ರಕಾಶ್ ಕೆ ಕೋಳಿವಾಡ
ಹಡಗಲಿ -ಪಿಟಿ ಪರಮೇಶ್ವರ್ ನಾಯಕ್
ಹಗರಿಬೊಮ್ಮನಹಳ್ಳಿ- ಭೀಮಾ ನಾಯಕ್
ವಿಜಯನಗರ– ಹೆಚ್ ಆರ್ ಗವಿಯಪ್ಪ
ಕಂಪ್ಲಿ -ಜೆಎನ್ ಗಣೇಶ್
ಬಳ್ಳಾರಿ- ಬಿ ನಾಗೇಂದ್ರ
ಸಂಡೂರು -ಇ ತುಕಾರಾಂ
ಚಳ್ಳಕೆರೆ ಟಿ ರಘುಮೂರ್ತಿ
ಹಿರಿಯೂರು -ಡಿ ಸುಧಾಕರ್
ಹೊಸದುರ್ಗ -ಗೋವಿಂದಪ್ಪ ಬಿ.ಜಿ
ದಾವಣಗೆರೆ ಉತ್ತರ -ಎಸ್ ಎಸ್ ಮಲ್ಲಿಕಾರ್ಜುನ್
ಮಾಯಕೊಂಡ- ಕೆಎಸ್ ಬಸವರಾಜು
ಭದ್ರಾವತಿ -ಸಂಗಮೇಶ್ವರ್ ಬಿಕೆ
ಸೊರಬ -ಮಧು ಬಂಗಾರಪ್ಪ
ಸಾಗರ- ಗೋಪಾಲಕೃಷ್ಣ
ಬೈಂದೂರು- ಕೆ ಗೋಪಾಲ ಪೂಜಾರಿ
ಕುಂದಾಪುರ- ದಿನೇಶ್ ಹೆಗಡೆ
ಕಾಪು- ವಿನಯ ಕುಮಾರ್ ಸೊರಕೆ
ಮಾಗಡಿ -ಎಚ್.ಸಿ. ಬಾಲಕೃಷ್ಣ
ರಾಮನಗರ- ಇಕ್ಬಾಲ್ ಹುಸೈನ್ ಎಚ್.ಎ
ಮಳವಳ್ಳಿ- ಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ- ಎ.ಬಿ. ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ- ಎನ್. ಚೆಲುವರಾಯಸ್ವಾಮಿ
ಹೊಳೆನರಸೀಪುರ ಶ್ರೇಯಸ್ ಎಂ.ಪಟೇಲ್
ಸಕಲೇಶಪುರ(ಎಸ್ಸಿ)- ಮುರಳಿ ಮೋಹನ್
ಬೆಳ್ತಂಗಡಿ ರಕ್ಷಿತ್ ಶಿವರಾಮ್
ಮೂಡಬಿದಿರೆ- ಮಿಥುನ್ ಎಮ್. ರೈ
ಮಂಗಳೂರು- ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳ ರಮನಾಥ್ ರೈ ಬಿ
ಸುಳ್ಯ ಕೃಷ್ಣಪ್ಪ ಜಿ
ಬವಿರಾಜಪೇಟೆ ಎ.ಎಸ್ ಪೊನ್ನಣ್ಣ
ಪಿರಿಯಾಪಟ್ಟಣ ಕೆ. ವೆಂಕಟೇಶ್
ಕೃಷ್ಣರಾಜನಗರ ಡಿ. ರವಿಶಂಕರ್
ಹುಣಸೂರು ಎಚ್.ಪಿ ಮಂಜುನಾಥ್
ಎಚ್ಡಿ ಕೋಟೆ-ಎಸ್ಟಿ ಅನಿಲ್ ಕುಮಾರ್. ಸಿ
ನಂಜನಗೂಡು ದರ್ಶನ್ ಧ್ರುವನಾರಾಯಣ
ನರಸಿಂಹರಾಜ ತನ್ವೀರ್ ಸೇಠ್
ಶೃಂಗೇರಿ ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ ಕಿರಣ್ ಕುಮಾರ್
ತಿಪಟೂರು ಕೆ ಷಡಕ್ಷರಿ
ತುರುವೆಕೆರೆ ಕಾಂತರಾಜ್ ಬಿಎಂ
ಕುಣಿಗಲ್ ಹೆಚ್ ಡಿ ರಂಗನಾಥ್
ಕೊರಟಗೆರೆ ಜಿ ಪರಮೇಶ್ವರ್
ಶಿರಾ ಟಿಬಿ ಜಯಚಂದ್ರ
ಪಾವಗಡ ಹೆಚ್ ವಿ ವೆಂಕಟೇಶ್
ಮಧುಗಿರಿ ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ್ ರೆಡ್ಡಿ
ಬಾಗೇಪಲ್ಲಿ ಎಸ್ ಎನ್ ಸುಬ್ಬಾರೆಡ್ಡಿ
ಚಿಂತಾಮಣಿ ಎಂ ಸಿ ಸುಧಾಕರ್
ಶ್ರೀನಿವಾಸಪುರ ಕೆಆರ್ ರಮೇಶ್ ಕುಮಾರ್
ಕೆಜಿಎಫ್ ರೂಪಕಲಾ ಎಂ
ಬಂಗಾರಪೇಟೆ ಎಸ್ ಎನ್ ನಾರಾಯಣಸ್ವಾಮಿ
Congress Party ಮಾಲೂರು ಕೆವೈ ನಂಜೇಗೌಡ
ಬ್ಯಾಟರಾಯನಪುರ ಕೃಷ್ಣ ಬೈರೇಗೌಡ
ಆರ್ ಆರ್ ನಗರ ಕುಸುಮಾ
ಮಲ್ಲೇಶ್ವರಂ ಅನೂಪ್ ಅಯ್ಯಂಗಾರ್
ಹೆಬ್ಬಾಳ ಸುರೇಶ್ ಬಿ.ಎಸ್
ಸರ್ವಜ್ಞ ನಗರ ಕೆ. ಜೆ. ಜಾರ್ಜ್
ಶಿವಾಜಿನಗರ ರಿಜ್ವಾನ್ ಆರ್ಷದ್
ಶಾಂತಿನಗರ ಎನ್. ಎ. ಹ್ಯಾರಿಸ್
ರಾಜಾಜಿನಗರ ಪುಟ್ಟಣ್ಣ
ಗೋವಿಂದರಾಜ ನಗರ ಪ್ರಿಯಾಕೃಷ್ಣಾ
ವಿಜಯ ನಗರ ಎಂ. ಕೃಷ್ಣಪ್ಪ
ಬಸವನಗುಡಿ ಯು.ಬಿ. ವೆಂಕಟೇಶ್
ಮಹದೇವಪುರ ನಾಗೇಶ್ ಟಿ
ಆನೇಕಲ್ ಬಿ ಶಿವಣ್ಣ
ಹೊಸಕೋಟೆ ಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿ ಕೆ. ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರ ಟಿ. ವೆಂಕಟರಾಮಯ್ಯ
ನೆಲಮಂಗಲ ಶ್ರೀನಿವಾಸಯ್ಯ ಎನ್
ಟಿ ನರಸೀಪುರ ಹೆಚ್ ಸಿ ಮಹಾದೇವಪ್ಪ
ಹನೂರು ಆರ್. ನರೇಂದ್ರ
ಚಾಮರಾಜನಗರ ಸಿ ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ ಹೆಚ್,ಎಂ ಗಣೇಶ್ ಪ್ರಸಾದ್
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.