Nari Shakthi award ಅಂತರಾಷ್ಟ್ರೀಯ ಮಹಿಳಾ ಶಕ್ತಿ ಶಿರೋಮಣಿ ಅವಾರ್ಡ್ 2023
ದೆಹಲಿಯಲ್ಲಿ ನಡೆದಿದೆ. ಇಂಡೋ ನೇಪಾಳ ಸಮರಸ್ತ್ ಆರ್ಗನೈಜೇಷನ್ ಮಂಚ್ ವತಿಯಿಂದ ನಡೆದಿದೆ.
ಅಂತರಾಷ್ಟ್ರೀಯ ಮಹಿಳಾ ಪುರಸ್ಕಾರವು ಕುಮುದಾ ಅವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ನೇಪಾಳದ ಉಪ ಪ್ರಧಾನಮಂತ್ರಿ ಯಿಂದ ರಾಷ್ಟ್ರಪತಿಗಳಾದ ಶ್ರೀಮಾನ್ ರಾಮಚಂದ್ರ ಪೊಡಲ್ಜಿ ಅವರಿಂದ ಪ್ರಧಾನ ಮಾಡಲಾಗುತ್ತದೆ.
Nari Shakthi award ಕುಮುದಾ ಅವರು ಪ್ರಸ್ತುತ ತರೀಕೆರೆ ಮೆಸ್ಕಾಂ ಉಪ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ನಮ್ಮ ಕೆ ಲೈವ್ ಮಾಧ್ಯಮವು ಅಭಿನಂದಿಸುತ್ತದೆ
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.