Thursday, December 18, 2025
Thursday, December 18, 2025

ಜಪ್ತಿಯಾಗಿರುವ ವಾಹನ ಮಾಲೀಕರು ಸಾಗರ ಕಚೇರಿಗೆ ಹಾಜರಾಗಲು ಗಡುವು ನೀಡಿಕೆ

Date:

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾಗರ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ತಪಾಸಣೆ ಮಾಡಿ ಸರ್ಕಾರದ ತೆರಿಗೆ ಹಾಗೂ ಇನ್ನಿತರ ಪ್ರಕರಣ ಸಂಬಂಧ ವಾಹನವನ್ನು ಮುಟ್ಟುಗೋಲು ಹಾಕಿರುವ ವಾಹನ ಮಾಲೀಕರು ಕಚೇರಿಗೆ ಆಗಮಿಸಿ 07 ದಿನದೊಳಗೆ ಷರತ್ತುಗಳಿಗೆ ಒಳಪಟ್ಟಂತೆ ವಾಹನವನ್ನು ಬಿಡಿಸಿಕೊಳ್ಳತಕ್ಕದ್ದು.

ಜಪ್ತಿಯಾದ ವಾಹನಗಳಾದ ಆನವಟ್ಟಿ ಪೋಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ/ಛಾಸಿಸ್ ಸಂಖ್ಯೆ ಎಂಎ1ಝಡ್‍ಪಿಟಿಬಿಜೆ2465213, ಹೊಸನಗರ ಪೋಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ ಎಂಇ4ಜೆಸಿಎಸ್89ಬಿಇಟಿ088968 ಹಾಗೂ ರಿಪ್ಪನ್‍ಪೇಟೆ ಪೋಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ ಎಂಇ4ಜೆಸಿ589ಎಎಫ್‍ಟಿ451264 ಆಗಿರುತ್ತದೆ. ವಾಹನ ಮಾಲೀಕರು 07 ದಿನದೊಳಗಾಗಿ ಹಾಜರಾಗದೇ ಇದ್ದಲ್ಲಿ ವಾಹನಗಳ ಹರಾಜು ಕ್ರಮ ಕೈಗೊಳ್ಳಲಾಗುವುದು.

ವಾಹನ ಸಂಖ್ಯೆ ಎಂಹೆಚ್04/ಜಿಪಿ-3737 ವಾಹನವು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾಗರ ಕಚೇರಿ ಆವರಣದಲ್ಲಿದ್ದು ಮಜಲು ವಾಹನದ ತೆರಿಗೆ ಪಾವತಿಸಿಕೊಂಡು ವಾಹನ ಬಿಡುಗಡೆಗೊಳಿಸಿಕೊಳ್ಳಬಹುದು ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...