ಶಿವಮೊಗ್ಗ ವ್ಯಾಪ್ತಿಯ ಮೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಉಪವಿಭಾಗ ಕಚೇರಿಗಳ ನಗದು ಕೌಂಟರ್‌ಗಳಲ್ಲಿ, ಎ.ಟಿ.ಪಿ ಕೌಂಟರ್‌ಗಳಲ್ಲಿ, ಮೆಸ್ಕಾಂ ಆನ್ ಲೈನ್ ಸೇವೆಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಆರ್‌ಟಿಜಿಎಸ್/ನೆಫ್ಟ್, ಕರ್ನಾಟಕ ಒನ್, ನನ್ನ ಮೆಸ್ಕಾಂ ಆ್ಯಪ್ ಹಾಗೂ ಪೋಸ್ಟ್ ಆಫೀಸ್‌ಗಳಲ್ಲಿ ಪಾವತಿಸುವಂತೆ ಮತ್ತು ವಿದ್ಯುತ್ ನಿಲುಗಡೆಗೆ ಬರುವ ಅಥವಾ ಯಾವುದೇ ಸಿಬ್ಬಂದಿಗಳಿಗೆ ಹಣವನ್ನು ನೀಡದಿರುವಂತೆ ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಮೆಸ್ಕಾಂ ಬಿಲ್ ನಗದು ಹಣವನ್ನ ಸಿಬ್ಬಂದಿಗಳ ಕೈಗೆ ನೀಡಬೇಡಿ-ಮೆಸ್ಕಾಂ ಪ್ರಕಟಣೆ
Date: