Thursday, September 17, 2026
Thursday, September 17, 2026

ಆಧಾರ್ ಆರೈಕೆ ಕೇಂದ್ರದಲ್ಲಿ ಸಾಂಸ್ಕೃತಿಕ ಸಂಜೆ

Date:

ಕ್ಷೇಮ ಟ್ರಸ್ಟ್ (ರಿ) ವತಿಯಿಂದ ಶಿವಮೊಗ್ಗದ ಆಧಾರ ಆರೈಕೆ ಕೇಂದ್ರದಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಾನಸಿಕ ರೋಗಿಗಳಿಗೆ ಪುನರ್ವಸತಿ ಕೇಂದ್ರವಾಗಿ `ಆಧಾರ’ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.

ಇದರಲ್ಲಿ ಮಹತ್ತರ ಪಾತ್ರ ವಹಿಸಿದ ಶ್ರೀ ಎನ್. ಗೋಪಾಲಕೃಷ್ಣ ಭಟ್ ಮತ್ತು ಶ್ರೀ ಎನ್. ರಾಘವೇಂದ್ರ ಭಟ್ ರವರಿಗೆ ಸನ್ಮಾನಿಸಲಾಯಿತು.

‘ಆಧಾರ’ದಲ್ಲಿರುವ ಸುಮಾರು 30 ಪುರುಷರು/ಮಹಿಳೆಯರು, ಸಂಗೀತ, ನೃತ್ಯ, ಭಾಷಣ, ಏಕಪಾತ್ರಾಭಿನಯದಂತಹ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅವರಿಗೆಲ್ಲಾ ಕ್ಷೇಮ ಟ್ರಸ್ಟ್ ವತಿಯಿಂದ `ವ್ಯಾಸಲೀನ್’ ಕ್ರೀಮ್‌ನ್ನು ವಿತರಿಸಲಾಯಿತು.

ಕ್ಷೇಮ ಟ್ರಸ್ಟ್ ನ ಡಾ. ಕೆ.ಆರ್. ಶ್ರೀಧರ್, ಶ್ರೀಮತಿ ವಿಜಯಾ ಶ್ರೀಧರ್, ಡಾ. ಕೆ.ಎಸ್. ಪವಿತ್ರಾ ಮತ್ತು ಡಾ. ಕೆ.ಎಸ್. ಶುಭ್ರತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...