Sunday, August 23, 2026
Sunday, August 23, 2026

ನವರಾತ್ರಿ ನವದುರ್ಗೆಯರು ಶ್ರೀ ಕಾತ್ಯಾಯಿನೀದೇವಿ

Date:

“ಚಂದ್ರಹಾಸೋ ಜ್ವಲಕರಾ
ಶಾರ್ದೂಲ ವರ ವಾಹನಾ/
ಕಾತ್ಯಾಯನೀ ಶುಭಂ ದದ್ಯಾತ್
ದೇವಿ ದಾನವಘಾತಿನೀ//

ಇಂದು ನವರಾತ್ರಿ ಹಬ್ಬದ ಆರನೆಯ ದಿನ.
ನವದುರ್ಗೆಯರ ರೂಪವಾದ “ಕಾತ್ಯಾಯನಿ ದೇವಿ”
ಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಕಾತ್ಯಾಯನ ಎನ್ನುವ ಮುನಿಯು ಪಾರ್ವತೀದೇವಿಯಂತಹ ಮಗಳನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಾನೆ.ಈ ಋಷಿ
ಮುನಿಯ ತಪಸ್ಸಿಗೆ ಮೆಚ್ಚಿ ದುರ್ಗಾಮಾತೆಯು
ಮಗಳನ್ನು ಕರುಣಿಸುತ್ತಾಳೆ.ಅದರಂತೆ ಈ ಮಗುವಿಗೆ
ಕಾತ್ಯಾಯನಿ ಎಂದು ಹೆಸರಿಡಲಾಗುತ್ತದೆ.
ಕಾತ್ಯಾಯನಿ ದೇವಿಯ ಸ್ವರೂಪವು ಉಗ್ರವಾಗಿರುತ್ತದೆ.ರಾಕ್ಷಸನ ಸಂಹಾರಕ್ಕೆ ಸಿದ್ಧವಾಗಿರು
ವಂತೆ ಕಾಣುವಳು.ಸಿಂಹ ವಾಹಿನಿಯಾದ ಈ ದೇವಿಯು ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿ ಮತ್ತು
ಮಾತೃ ಸ್ವರೂಪಿಣಿಯೂ ಆಗಿದ್ದಾಳೆ.ದುಷ್ಟಶಕ್ತಿಗಳನ್ನು
ದಮನಮಾಡುವ ದುರ್ಗಾಮಾತೆಯಾಗಿದ್ದಾಳೆ.
ಇಂತಹ ಮಾತೃಸ್ವರೂಪಿಣಿಯಾದ ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸಿ ದೇವಿಯ
ಅನುಗ್ರಹ ಪಡೆಯೋಣ.

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...