ವಿಶ್ವವಿಖ್ಯಾತ ದಸರಾ ಮಹೋತ್ಸವ 2022 ಹಿನ್ನೆಲೆ ದಸರಾಗೆ 50ಕೋಟಿ ರೂಪಾಯಿ ಖರ್ಚುಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅರಮನೆ ಕಾರ್ಯಕ್ರಮಗಳಿಗೆ 5 ಕೋಟಿ ರೂಪಾಯಿ ಅರಮನೆ ಆಡಳಿತ ಮಂಡಳಿಯಿಂದಲೇ ಖರ್ಚು ಮಾಡಲಾಗಿದೆ. ಹೊರಗಿನ ಕಾರ್ಯಕ್ರಮಗಳಿಗೆ ಮುಡಾ ನೆರವು ನೀಡಲಾಗಿದ್ದು, 10ಕೋಟಿ ರೂ.ಗಳನ್ನು ಮುಡಾ ಮಂಜೂರು ಮಾಡಲಾವುದು. ಮುಂದಿನ ವಾರದಲ್ಲಿ ಅನುದಾನ ಬಿಡುಗಡೆ ನಿರೀಕ್ಷೆಯಿದೆ ಎಂದು ಮೈಸೂರು ಡಿಜಿ. ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.