ಉತ್ತರ ಕರ್ನಾಟಕದ ಐಟಿ ಉದ್ಯೋಗ ಆಕಾಂಕ್ಷಿಗಳಿಗೆ ಇನ್ಫೋಸಿಸ್ ಸಿಹಿ ಸುದ್ದಿ ನೀಡಿದೆ. ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್ ಕಾರ್ಯಾರಂಭ ಮಾಡಿದ್ದು, ಈ ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದೆ.
ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಖಾಲಿ ಇರುವ ಏರೋಸ್ಪೇಸ್ ಮತ್ತು ಜಾವಾ ಡೆವಲರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಉತ್ತರ ಕರ್ನಾಟಕದಲ್ಲೇ ಕೆಲಸ ಬೇಕು ಎನ್ನುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆ: ಜಾವಾ ಡೆವಲಪರ್
ಅನುಭವ: 5 ವರ್ಷಕ್ಕಿಂತ ಹೆಚ್ಚಿನ ಅನುಭವ
ತಾಂತ್ರಿಕ ಮತ್ತು ವೃತ್ತಿಪರ ಅಗತ್ಯತೆಗಳು:
ಪ್ರಾಥಮಿಕ ಕೌಶಲ್ಯಗಳು: ಜಾವಾ, ಜಾವಾ-ಜಾವಾ 8, ಜಾವಾ-ಮೈಕ್ರೋ ಸರ್ವೀಸಸ್, ಜಾವಾ – ಸ್ಪ್ರಿಂಗ್ಬೂಟ್, ಜಾವಾ-ಎಎಲ್ಎಲ್
ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಆಫ್ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಮಾಸ್ಟರ್ ಆಫ್ ಟೆಕ್ನಾಲಜಿ, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಮಾಸ್ಟರ್ ಆಫ್ ಸೈನ್ಸ್, ಮಾಸ್ಟರ್ ಆಫ್ ಇಂಜಿನಿಯರಿಂಗ್
ಅನುಭವ: 5 ವರ್ಷಕ್ಕಿಂತ ಹೆಚ್ಚಿನ ಅನುಭವ
ತಾಂತ್ರಿಕ ಮತ್ತು ವೃತ್ತಿಪರ ಅಗತ್ಯತೆಗಳು:
ಪ್ರಾಥಮಿಕ ಕೌಶಲ್ಯಗಳು: ಏರೋಸ್ಪೇಸ್ ಡೊಮೈನ್, ಏರೋಸ್ಪೇಸ್ ಡೊಮೈನ್-ಏರ್‍ಕ್ರಾಫ್ಟ್ ನಿರ್ವಹಣೆ, ಎಂಬೆಡೆಡ್ ಸಾಫ್ಟ್‌ವೇರ್-ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಾಧೀನ ವ್ಯವಸ್ಥೆಗಳು
ಮಾಧ್ಯಮಿಕ ಕೌಶಲ್ಯಗಳು: ಏರೋ ಎಂಜಿನ್ ವಿನ್ಯಾಸ, ಏರೋ ಎಂಜಿನ್ ಒತ್ತಡ, CFD, UGNX
ಆದ್ಯತೆಯ ಕೌಶಲ್ಯಗಳು:
ಎಂಬೆಡೆಡ್ ಸಾಫ್ಟ್‌ವೇರ್ : ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಾಧೀನ ವ್ಯವಸ್ಥೆಗಳು
ಏರೋಸ್ಪೇಸ್ ಡೊಮೈನ್ : ಏರ್‍ಕ್ರಾಫ್ಟ್ ನಿರ್ವಹಣೆ
ಆಸಕ್ತ ಅಭ್ಯರ್ಥಿಗಳು @InfosysCareers ಅಧಿಕೃತ ಟ್ವಿಟರ್ ಖಾತೆಗೆ ಭೇಟಿ ನೀಡಿ, ಅಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿ