Wednesday, July 29, 2026
Wednesday, July 29, 2026

KGF 2 @ 50

Date:

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​​ 2 ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.

ಭಾರತದಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತಿರುವ ಕೆಜಿಎಫ್​​-2 ಥಿಯೇಟರ್​​ಗಳಲ್ಲಿ 50 ದಿನಗಳನ್ನು ಪೂರೈಸಿದೆ.

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ಗುರಿತಿಸುವಂತೆ ಮಾಡಿರುವ ಈ ಚಿತ್ರ ಗಳಿಕೆಯಲ್ಲೂ ಸಹ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ.

ಗಳಿಕೆಯಲ್ಲಿ ಸಾವಿರ ಕೋಟಿ ರೂ. ದಾಟಿದ ಪ್ರಥಮ ಸಿನಿಮಾ ಇದಾಗಿದೆ. ಏ.14ರಂದು ವಿಶ್ವದಾದ್ಯಂತ ಕೆಜಿಎಫ್​​ 2 ಸಿನಿಮಾ ಬಿಡುಗಡೆಗೊಂಡಿತ್ತು. ಅಲ್ಲಿಂದ ಚಿತ್ರರಮಂದಿರಗಳಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದೆ. ಇದರಿಂದ ಭಾರೀ ಗಳಿಕೆ ಕಂಡಿದೆ. ಹಿಂದಿ ಆವೃತ್ತಿಯೊಂದರಲ್ಲೇ 500 ಕೋಟಿ ರೂಪಾಯಿ ಗಳಿಸಿ ದಾಖಲೆ ನಿರ್ಮಿಸಿತ್ತು. ಇನ್ನು ಬಾಹುಬಲಿ ಸಿನಿಮಾವನ್ನು ಪೈಪೋಟಿ ನೀಡುತ್ತಿದೆ.

ಈ ಚಿತ್ರ ಬಿಡುಗಡೆಯಾದಾಗಿನಿಂದ ಬಿರುಗಾಳಿ ಎಬ್ಬಿಸುತ್ತಿದೆ. 48ನೇ ದಿನದವರೆಗೂ 1 ಕೋಟಿ ರೂ.ವರರೆಗೆ ಗಳಿಕೆ ಕಂಡಿದೆ. 50 ನೇ ದಿನದಲ್ಲಿ 50 ಲಕ್ಷ ರೂ. ಗಳಿಸುವ ಮೂಲಕ ಇದುವರೆಗೆ 1239.97 ಕೋಟಿ ರೂ. ಗಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಒಟ್ಟಾರೆ ಕನ್ನಡ ಚಿತ್ರವೊಂದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಕನ್ನಡಿಗರ ಹೆಮ್ಮೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಜ್ಯದ ಯುವಜನತೆಯ ಕೌಶಲ್ಯಾಭಿವೃದ್ಧಿಗೆ ಪ್ರಮುಖ ಯೋಜನೆಗಳ ವಿಸ್ತರಣೆ ಮಾಡಿ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಕೇಂದ್ರ ಸರ್ಕಾರದ 'ರಾಷ್ಟ್ರೀಯ ಅಪ್ರೆಂಟಿಸ್‌ಷಿಪ್ ಪ್ರೋತ್ಸಾಹಕ ಯೋಜನೆ-2' (NAPS-2)...

D.K. Shivakumar ರಾಜ್ಯದ ಹಿತಕ್ಕಾಗಿ ಪಕ್ಷಾತೀತವಾಗಿ ಒಂದಾಗೋಣ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ

D.K. Shivakumar ರಾಜ್ಯದ ಹಿತಾಸಕ್ತಿ ಮತ್ತು ಜನರ ಕಲ್ಯಾಣವೇ ಎಲ್ಲರ ಆದ್ಯತೆಯಾಗಬೇಕು....