Friday, October 4, 2024
Friday, October 4, 2024

ಮನೆ ಮಗನನ್ನೇ ಕಳೆದು ಕೊಂಡ ದುಃಖ

Date:

ದೇಶ ದೇಶಗಳ ವೈರತ್ವ ದಿಂದ ಇಂದು ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. ಇನ್ನು ಎಷ್ಟು ಆಹುತಿ ಗಳು ಬೇಕು ದೇಶಗಳಿಗೆ…? ಸಾಕು ನಿಲ್ಲಿಸಿಬಿಡಿ, ನಿಮ್ಮ ವೈರತ್ವವನ್ನು… ತಡೆದು ಬಿಡಿ ರಕ್ತಪಾತ ಗಳನ್ನು…

ಎಷ್ಟು ಬೇಸರವೆನಿಸುತ್ತದೆಯಲ್ಲವೇ… ತಾವು ಹೆತ್ತ ಮಗ ವಿದೇಶದಲ್ಲೆಲ್ಲೋ, ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದರೆ ಯಾವ ಹೆತ್ತ ತಂದೆ ತಾಯಿಯಾದರೂ ಈ ನೋವನ್ನು ಸಹಿಸಲು ಅಸಾಧ್ಯ.

ಮೊನ್ನೆ ನಡೆದ ರಷ್ಯಾ ದಾಳಿಯಿಂದಾಗಿ ಉಕ್ರೇನ್ ನಲ್ಲಿದ್ದ ಖಾರ್ಕೀವ್ ನಗರದಲ್ಲಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನ ಗೌಡರ್ ಎಂಬಾತ ಸಾವನ್ನಪ್ಪಿದ್ದಾನೆ.

ತಂದೆ-ತಾಯಂದಿರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಎಂದು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದರೆ, ದೇಶದೇಶಗಳ ವೈರತ್ವದಿಂದ ಏನು ಮಾಡದ ಅಮಾಯಕ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ.

ಒಮ್ಮೆಲೇ ದೇಶಗಳು ಶಾಂತಿಯುತವಾಗಿ ಚರ್ಚೆಗಳನ್ನು ನಡೆಸಿದರೇ… ಇಂದು ನಮ್ಮ ಕರ್ನಾಟಕದ ವಿದ್ಯಾರ್ಥಿಗಳು, ಯೋಧರು ಮತ್ತು ಅನೇಕ ನಾಗರಿಕರ ಪ್ರಾಣ ಉಳಿಯುತ್ತಿತ್ತು.

ತಮ್ಮ ಕ್ರೋಧ, ವೈರತ್ವವನ್ನು ಬಾಂಬ್ ದಾಳಿ ನಡೆಸಿದ ಕೂಡಲೇ ಇತ್ಯರ್ಥ ವಾಯಿತೇ…? ಇದರಿಂದ ಅನೇಕ ಸಾವು-ನೋವುಗಳಾಗುತ್ತದೆ. ಹೊರತು, ಇದರಿಂದ ಯಾರಿಗೂ ಸಮಸ್ಯೆ ಬಗೆಹರಿಯದು. ಇದರಿಂದ ಇನ್ನಷ್ಟು ಸಾವು ನೋವುಗಳಾಗುತ್ತದೆ ಅಷ್ಟೇ.

ಒಮ್ಮೆ ನಿಮ್ಮ ಕ್ರೋಧವನ್ನು ಬದಿಗಿಟ್ಟು ಯೋಚಿಸಿ. ದಾಳಿಯಿಂದಾಗಿ ಸಾವನ್ನಪ್ಪಿದವರು ನಿಮ್ಮಂತೆ ಮನುಷ್ಯರೆಂದು. ಅವರಿಗೂ ಒಂದು ಜೀವನ, ಸಂಸಾರ, ಕುಟುಂಬ ಇರುತ್ತದೆ.

ಎಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕೆಂದು ತೆರಳಿದ್ದಾನೆ, ನಮಗೆ ಮನೆ ಕಟ್ಟಿಸಿ ಕೊಡುತ್ತಾನೆ. ನಮ್ಮ ಕಷ್ಟಗಳೆಲ್ಲ ದೂರವಾಗುವ ಸಮಯ ಹತ್ತಿರ ಬಂದಿದೆ ಎಂದು ಅದೆಷ್ಟು ಕನಸುಗಳನ್ನು ಹೊತ್ತಿದ್ದಂತಹ ತಂದೆ-ತಾಯಿಗೆ ಇಂದು ಸಿಕ್ಕ ಪ್ರತಿಫಲ ವೇನು?

ತಮ್ಮ ಕಷ್ಟಗಳನ್ನು ಯಾರಲ್ಲಿ ಕೇಳುತ್ತಾರೆ? ತಮ್ಮ ಮಗ ಡಾಕ್ಟರ್ ಆಗಿ ಬಡವರ ಸೇವೆ ಮಾಡುತ್ತಾನೆ ಎಂಬ ಕನಸು ಇಂದು ನವೀನ್ ನ ಪೋಷಕರಿಗೆ ಕನಸಾಗಿಯೇ ಉಳಿಯಿತು. ಹೊರತು ನನಸಾಗಲಿಲ್ಲ. ಇದು ಒಂದು ಉದಾಹರಣೆ ಅಷ್ಟೇ.

ಇಂದು ಆತನ ಪಾರ್ಥಿವ ಶರೀರ ವನ್ನು ತರಲು ಸಹ ಕಷ್ಟಪಡುವಂತಹ ಸಂದರ್ಭಗಳು ಎದುರಾಗಿವೆ. ಇಂತಹ ಅದೆಷ್ಟೋ ಕುಟುಂಬಗಳು ಈ ದಾಳಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಅನಾಥವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ…

ಉಕ್ರೇನ್ ಇಂದಿನ ಚಿತ್ರಣ ಎಲ್ಲೆಲ್ಲೂ ಭಯದ ವಾತಾವರಣ, ಜನರು ತಮ್ಮ ಮೂಲಭೂತ ಅವಶ್ಯಕತೆಗೆ ಬೇಕಾದ ವಸ್ತುಗಳನ್ನು ತರಲು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ಇಂದು ಉಕ್ರೇನ್ ನಲ್ಲಿ ಎದುರಾಗಿದೆ.

ಯುದ್ಧ ಎಂಬ ಎರಡಕ್ಷರ ಎಷ್ಟೊಂದು ಅಪಾಯಕಾರಿ ಅಲ್ಲವೇ…! ಈ ಪದ ಎರಡೆ ಅಕ್ಷರ ವಾದರೂ ಅದರ ಹಿಂದೆ ಕ್ರೋಧ, ಕೋಪ, ದ್ವೇಷ ಎಲ್ಲವನ್ನು ಸಹ ಒಳಗೊಂಡಿರುತ್ತದೆ. ಇಂದಾದರೂ ಶಾಂತಿಯನ್ನು ಕಾಪಾಡಲಿ ಪ್ರಯತ್ನಿಸುವುದು ಒಳಿತು…

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...