Wednesday, April 8, 2026
Wednesday, April 8, 2026

ಏಪ್ರಿಲ್ 10 ರಿಂದ ಶಿವಮೊಗ್ಗದಲ್ಲಿ ” ರಜಾ ವಿತ್ ಮಜಾ” ಬೇಸಿಗೆ ಶಿಬಿರ

Date:

ಶಿವಮೊಗ್ಗ ನಗರದ ಲಕ್ಷ್ಮೀ ಗೆಲಾಕ್ಸಿಯಲ್ಲಿರುವ ಸ್ಟೈಲ್ ಡಾನ್ಸ್ ಕ್ರಿವ್ ನೃತ್ಯ ಸಂಸ್ಥೆಯ ವತಿಯಿಂದ “ರಜಾ ವಿತ್ ಮಜಾ” ಬೇಸಿಗೆ ಶಿಬಿರ ವನ್ನು ಆಯೋಜಿಸಲಾಗಿದೆ. ಶಿಬಿರವು ಏ.10ರಿಂದ ಮೇ.20ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಮೋಘ ಪ್ರತಿಭಾನ್ವಿತ ರತ್ನ ಬಿರುದು ಇರುವ ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು.
“ರಜಾ ವಿತ್ ಮಜಾ” ಬೇಸಿಗೆ ಶಿಬಿರದಲ್ಲಿ ವಿವಿಧ ರೀತಿಯ ನೃತ್ಯಗಳು, ಫಿಲ್ಮ್ ಆಕ್ಟಿಂಗ್ , ಆಡಿಷನ್ಸ್ ಕೊಚಿಂಗ್ಸ್ ,ಡ್ರಾಯಿಂಗ್, ಟೆಂಟ್ ಸಿನಿಮಾ, ನಿರೂಪಣೆ, ಯೋಗ, ಓಲ್ಡ್ ಗೆಮ್ಸ್, ಸಿಂಗಿಗ್,ಅಜ್ಜಿಕಥೆಗಳು, ಜಿಮ್ನಾಸ್ಟಿಕ್, ಫ್ಯಾಷನ್ ಷೋ, ಡ್ರಾಮಾ, ಹೀಗೆ ಹಲವಾರು ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು.
ಈ ಶಿಬಿರದಲ್ಲಿ ೨ವರ್ಷದ ಮಗುವಿನಿಂದ ೨೫ವರ್ಷದ ವಯಸ್ಕರವರೆಗೂ ಭಾಗವಹಿಸಬಹುದು. ಈ ಎಲ್ಲಾ ವಯಸ್ಸಿಗೂ ಅನುಗುಣವಾಗಿ ಬೆಳಗಿನ ಬ್ಯಾಚ್ , ಮದ್ಯಾಹ್ನದ ಬ್ಯಾಚ್ , ಸಂಜೆ ಬ್ಯಾಚ್ , ವಿಕೆಂಡ್ ಬ್ಯಾಚ್, ವಿಕ್ ಡೇಸ್ ಬ್ಯಾಚ್ ಹಾಗೆ ಬೆಳಗಿ೦ದ ಸ೦ಜೆಯವರೆಗಿನ ಬ್ಯಾಚ್ ಎಂದು ನಿಮ್ಮ ಅನುಕೂಲಕರ ಸಮಯಕ್ಕೆ ತರಗತಿಗಳು ಇರಲಿದೆ.
ಶಿಬಿರವು ಎರಡು ಬ್ಯಾಚ್‌ಗಳಲ್ಲಿ ನಡೆಯಲಿದ್ದು, ಬೆಳಗಿನ ಬ್ಯಾಚ್ 10 ರಿಂದ ಮದ್ಯಾಹ್ನ 1ರವರೆಗೆ ಮದ್ಯಾಹ್ನದ ಬ್ಯಾಚ್ : 2:30 ರಿಂದ ಸಂಜೆ 5:15ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೊಂದಾಯಿಸಿಕೊಳ್ಳಲು 9845388028, 8123005603ಗೆ ಸಂಪರ್ಕಿಸಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...