Hanuman Jayanti ದಾವಣಗೆರೆ.ಏ.2. ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಹನುಮ ಜಯಂತಿಯು ಮಂಡಲಯುಕ್ತ ಹೋಮ, ಷೋಡಶೋಪಚಾರ ಪೂಜಾ ಸಹಿತ ಪಾರಂಪರಿಕ ಶ್ರದ್ಧಾಭಕ್ತಿಗಳೊಂದಿಗೆ ನೆರವೇರಿತು.ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಠಿ, ಗೀತಾ ಶ್ರೀಧರ್, ಶಿವರಾಮ ಶ್ರೇಷ್ಠಿ, ಆರ್. ಜಿ. ದತ್ತರಾಜ್, ರವೀಂದ್ರ ಶ್ರೇಷ್ಠಿ, ಕಾಸಲ ಕೃಷ್ಣಮೂರ್ತಿ, ಮಂಜಣ್ಣ, ಹುಚ್ಚೂರಾಯಪ್ಪ, ಪಳವಳ್ಳಿ ಬಾಬು ಮುಂತಾದವರಲ್ಲದೇ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ವಿಶೇಷ ಆಹ್ವಾನಿತರಾಗಿದ್ದರು. ವೇದಮೂರ್ತಿಗಳಾದ ಪ್ರದೀಪ್, ಶಿವರಾಮ ಶಾಸ್ತ್ರಿ ಮುಂತಾದವರು ಋತ್ವಿಜರಾಗಿದ್ದರು.
Hanuman Jayanti ಪಾರಂಪರಿಕ ಶ್ರದ್ದಾಭಕ್ತಿಗಳಿಂದ ದಾವಣಗೆರೆಯಲ್ಲಿ ಹನುಮ ಜಯಂತಿ
Date:
