Shimoga Christmas ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆಭರಣ ಕ್ರಿಸ್‌ಮಸ್ ನಕ್ಷತ್ರ ತಯಾರಿಕೆ ಸ್ಪರ್ಧೆ ಕಾರ್ಯಕ್ರಮವನ್ನು ಯೇಸುವಿನ ಪವಿತ್ರ ಹೃದಯ ಪ್ರಧಾನಾಲಯದ ಉಪ ಗುರು ಫಾದರ್ ಜಾನ್ಸನ್ ಆರ್ ಹಾಗೂ ಮೇರಿ ಸ್ಯಾಂತೋಮ್ ಫಾದರ್ ಸಾಜನ್ ಉದ್ಘಾಟಿಸಿದರು. ನಕ್ಷತ್ರ ತಯಾರಿಕೆ ಸ್ಪರ್ಧೆಗೆ 50 ಜನ ಭಾಗವಹಿಸಿ 25 ಸಾಂಪ್ರದಾಯಿಕ Shimoga Christmas ನಕ್ಷತ್ರಗಳನ್ನು ತಯಾರಿಕೆ ಮಾಡಿದ್ದರು. ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನ ವಿತರಿಸಲಾಯಿತು. ಭಾಗವಹಿಸಿದವರಿಗೆ ಎಲ್ಲರಿಗೂ ಹಬ್ಬದ ಉಡುಗೊರೆ ಗಿಫ್ಟ್ ವೊಚರ್ ಕೊಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
Shimoga Christmas ಶಿವಮೊಗ್ಗದಲ್ಲಿ ಕ್ರಿಸ್ ಮಸ್ ವಿಶೇಷದ ಚಿತ್ತಾಕರ್ಷಕ ನಕ್ಷತ್ರ ತಯಾರಿಕಾ ಸ್ಪರ್ಧೆ.
Date:
