Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆ ಜನಮನ ಸಂಘಟನೆ ಇಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪದ ಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಹೆಚ್, ಯು, ವೈದ್ಯನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಆದ ಆರ್, ಎಸ್ ಹಾಲಸ್ವಾಮಿ ಮತ್ತು ಉಪಾಧ್ಯಕ್ಷರು ಕೆ ,ಎಸ್, ಹುಚ್ರಾಯಪ್ಪ, ಕೆ, ಸತ್ಯನಾರಾಯಣಪ್ಪ ದೇಶಾದ್ರಿ ಹೊಸ್ಮನಿ ಕಾರ್ಯದರ್ಶಿಗಳು ದೀಪಕ್ ಸಾಗರ್, ರಾಜೇಶ್ ಕಾಮತ್, ಕೆ, ಆರ್ ,ಸೋಮನಾಥ್ ಖಜಾಂಚಿ, ಎಸ್ ,ಆರ್, ರೋಹಿತ್ ರಾಜ್ಯ ಕಾರ್ಯಕಾರಣಿ ಸದಸ್ಯರು ಕೆ, ವಿ, ಶಿವಕುಮಾರ್ ಸಂಘಟನಾ ಕಾರ್ಯದರ್ಶಿಗಳು ಗಾ,ರಾ ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ ರಾಷ್ಟ್ರೀಯ ಮಂಡಳಿ ಸದಸ್ಯರು ಬಂಡಿಗಡಿ ಆರ್, ನಂಜುಂಡಪ್ಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ತಾಲೂಕು ಪ್ರತಿನಿಧಿಗಳು ಎಲ್ಲಾ ಪದಾಧಿಕಾರಿಗಳಿಗೂ ಗೌರವಿಸಿ ಸನ್ಮಾನಿಸಲಾಯಿತು ಶುಭ ಕೋರುವರು ಕರ್ನಾಟಕ ರಕ್ಷಣಾ ವೇದಿಕೆ ಜನಮನ ಸಂಘಟನೆ ಯ ರಾಜ್ಯಾಧ್ಯಕ್ಷರು ಕೆ, ಜನಾರ್ಧನ Karnataka Rakshana Vedike ಸಾಲಿಯಾನ್, ಉಪಾಧ್ಯಕ್ಷರು ಯಶವಂತ್ ಖಜಾಂಚಿ ಸಿದ್ದಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಎನ್, ಮಾಲತೇಶ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಪ್ರಪುಲ್ಲ ಚಂದ್ರು ಮಹಿಳಾ ಸಂಘದ ಜಿಲ್ಲಾ ಗೌರವ ಅಧ್ಯಕ್ಷರು ಡಾಕ್ಟರ್ ವೀಣಾ ಅಧ್ಯಕ್ಷರು ಸುಮಾ ನಗರ ಅಧ್ಯಕ್ಷರು ರಾಮಣ್ಣ ಪದಾಧಿಕಾರಿಗಳಾದ ವಸಂತ, ಪುಷ್ಪ, ಶೋಭಾ, ಅರುಣ್ ಕುಮಾರ್, ಮಲ್ಲಯ್ಯ ಹಿರೇಮಠ್, ಮಂಜು ನಾಯ್ಕ, ಅಶೋಕ್, ರಾಮು ಜಿ, ಮಂಜುನಾಥ್, ಧನ ಶೇಖರ್, ಮನು ಕುಮಾರ್, ರಾಮು ವಿ, ಗಣೇಶ್ ನಾಯಕ, ರಾಮಣ್ಣ ಎ, ಪುಷ್ಪ ಒಡೆಯರ್, ರಾಮು ಹೆಚ್, ಸಂಗಮೇಶ್, ಇನ್ನು ಮುಂತಾದವರು ಭಾಗವಹಿಸಿದ್ದರು
Karnataka Rakshana Vedike ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಗೌರವ ಸನ್ಮಾನ
Date:
