ಸಾಗರ ಕ್ಷೇತ್ರ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ನೀಡಿರುವ ನಿಬಂಧ ಕರೆಗೆ ಸಾಗರ ಸಂಪೂರ್ಣ ಬಂದ ಆಗಿದೆ , ಬೆಳಂಬೆಳಗ್ಗೆ ಸಾಗರದ ವಿವಿಧ ವೃತಗಳಲ್ಲಿ ತಯಾರಿಗೆ ಬೆಂಕಿ ಹಚ್ಚಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಕಂಡು ಬಂದಿದೆ .
ಸಾಗರ್ ಕೋರ್ಟ್ ಸಮೀಪ, ಐತಪ್ಪ ಸರ್ಕಲ್, ಸೇರಿದಂತೆ ವಿವಿಧ ಕಡೆ ಬೆಂಕಿ ಹಚ್ಚಲಾಗಿದೆ.