Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ ಡಿ. ೧೨ ರಿಂದ ೧೪ ರವರೆಗೆ ಪರಂಪರೆ ದೇಸಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಶಿವಮೊಗ್ಗದ ಗಾಂಧಿನಗರ ಮುಖ್ಯ ರಸ್ತೆಯಲ್ಲಿರುವ ಟಾಟಾ ಪವರ್ ಸೋಲಾರ್ ಎಸ್ ಎಸ್ ಏಜೆನ್ಸೀಸ್ ಸ್ಟಾಲ್‌ನ್ನು ವಿಧ್ಯುಕ್ತವಾಗಿ ಡಾ. Shimoga News ಸಿ.ಹೆಚ್. ಭಾಸ್ಕರ್ ನಾಯ್ಕ್ ಅವರು ಸೋಲಾರ್ ಬುಕ್ ಮಾಡುವ ಮುಖಾಂತರ ಚಾಲನೆ ನೀಡಿದರು. ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ವಿತರಿಸುವ ಜೊತೆಗೆ ಲಕ್ಕಿ ಬಹುಮಾನ ಗಳು ಇರುತ್ತದೆ ಎಂದು ವ್ಯವಸ್ಥಾಪಕ ಸುರೇಶ್ ಶಣೈ ಅವರು ತಿಳಿಸಿದ್ದಾರೆ. ಸೋಲಾರ್ ರೂಫ್ ಟಾಪ್‌ನ್ನು ಗ್ರಾಹಕ ರಮೇಶ್ ಶಣೈ ಮತ್ತು ಜಗದೀಶ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಕಂಪನಿಯ ಸುರಕ್ಷಿತ ರೈ, ಮಾರುತಿ ರಾವ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.
Date:
