Karnataka Rakshana Vedike ಶಿವಮೊಗ್ಗ ದಿನಾಂಕ 11.12.2025ರ ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಜನ ಮನ ರಾಜ್ಯ ಹೋರಾಟ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ಈ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷರಾಗಿ ಜನಾರ್ದನ್ ಶಾಲಿಯಾನ. ಕೆ. ಪ್ರಧಾನ ಕಾರ್ಯದರ್ಶಿಯಾಗಿ ಏನ್ ಮಾಲತೇಶ್ ಖಜಾಂಚಿಯಾಗಿ ಸಿದ್ದಣ್ಣನವರು. ಉಪಾಧ್ಯಕ್ಷರಾಗಿ ಯಶವಂತ್, ಎಸ್. ಸಂಘಟನೆ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ. ಹಾಗೂ ಜಿಲ್ಲಾಧ್ಯಕ್ಷರಾಗಿ ಪ್ರಫುಲಚಂದ್ರ ಎಚ್. ಪ್ರಧಾನ ಕಾರ್ಯದರ್ಶಿಯಾಗಿ ರಾಮು ಜಿ. ಉಪಾಧ್ಯಕ್ಷರಾಗಿ ಮಂಜುನಾಥ್ ಎ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಲತೇಶ್ ಎನ್. ಸಂಘಟನೆ ಅಧ್ಯಕ್ಷರಾಗಿ ಸಂಗಮೇಶ್ ಈ. ಸಹ ಕಾರ್ಯದರ್ಶಿಯಾಗಿ ಯೋಗೇಶ್ ಎಲ್. ಗೌರವಾಧ್ಯಕ್ಷರಾಗಿ ಅಶೋಕ್ ಎಸ್,ಆರ್. ಹಾಗೂ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷರಾಗಿ ಸುಮಾ ಕೆ ಎಸ್. ಗೌರವಾಧ್ಯಕ್ಷರಾಗಿ ಡಾಕ್ಟರ್ ವೀಣಾ ಮೇಡಂ ಎಚ್. ಕಾರ್ಯದರ್ಶಿಯಾಗಿ ಪುಷ್ಪ ಒಡೆಯರ್ ಎ ಮತ್ತು ನಗರಾಧ್ಯಕ್ಷರಾಗಿ ರಾಮಣ್ಣ ರಾಗಿಗುಡ್ಡ. ಸಂಘಟನೆ ಅಧ್ಯಕ್ಷರಾಗಿ ಮಂಜು ನಾಯಕ್ ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಪಾರ್ಥಿಬನ್ ಪಿ. Karnataka Rakshana Vedike ಉಪಾಧ್ಯಕ್ಷರಾಗಿ ಮನು ಕುಮಾರ್ ಎಂ ಸಹ ಕಾರ್ಯದರ್ಶಿಯಾಗಿ ಪ್ರೇಮ್ ಕುಮಾರ್ ಎಂ. ಗೌರವಾಧ್ಯಕ್ಷರಾಗಿ ರಾಮು ಎಚ್ ರವರನ್ನು ಈ ಒಂದು ಸಂಘಟನೆಗೆ ಆತ್ಮೀಯವಾಗಿ ಸೇರ್ಪಡೆಗೊಳಿಸಲಾಯಿತು. ಜಿಲ್ಲೆಯಲ್ಲಿನ ವಿವಿಧ ಸ್ಥಳಗಳಲ್ಲಿ ಸಂಘಟನೆಗಾಗಿ ಸಂಪರ್ಕಿಸಿ 9901826004
Karnataka Rakshana Vedike ಕರವೇ ಜನಮನ ರಾಜ್ಯ ಹೋರಾಟ ಸಂಘಟನೆಗೆ ಜನಾರ್ದನ್ ಅಧ್ಯಕ್ಷರಾಗಿ ಆಯ್ಕೆ.
Date:
