K. S. Eshwarappa ನಗರದ ರಾಜೇಂದ್ರನಗರ, ಲಕ್ಷ್ಮೀ ಟಾಕೀಸ್ ಹಿಂಭಾಗ ಆಕ್ಸಿಸ್ ಬ್ಯಾಂಕ್ ಹತ್ತಿರ ಸ್ಥಾಪಿತವಾಗಿರುವ ಸ್ವಸ್ತಿಕ್ ಚಾಯ್‌ನ ಹೊಸ ಶಾಖೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇಂದು ಬೆಳಿಗ್ಗೆ ಉದ್ಘಾಟನೆಯನ್ನು ನೆರವೇರಿಸಿದರು.
ಹೊಸ ಶಾಖೆಯ ಉದ್ಘಾಟನೆಯೊಂದಿಗೆ ನಗರದಲ್ಲಿ ಗುಣಮಟ್ಟದ ಚಹಾ ಸೇವೆ ಮತ್ತು ಕುಟುಂಬಸ್ನೇಹಿ ವಾತಾವರಣ ಒದಗಿಸುವತ್ತ ಸಂಸ್ಥೆಯ ಬದ್ಧತೆ ಮತ್ತಷ್ಟು ಬಲಪಡಲಿದೆ ಎಂದು ವ್ಯವಸ್ಥಾಪಕ ತಿಳಿಸಿದರು.
K. S. Eshwarappa ಈ ಸಂದರ್ಭದಲ್ಲಿ ಭಾರತೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ. ಶಿವಕುಮಾರ್, ರೇಖಾ ರಂಗನಾಥ್, ಮಾಲೀಕರಾದ ಸುರೇಶ್, ಕಿಶನ್, ನಿತೀನ್ ಸೇರಿದಂತೆ ಕುಟುಂಬದವರು, ಸ್ನೆಹಿತರು ಪಾಲ್ಗೊಂಡು ಶುಭ ಹಾರೈಸಿದರು.
K. S. Eshwarappa ಗುಣಮಟ್ಟದ ಚಹಾ ಸೇವೆಯ ” ಸ್ವಸ್ತಿಕ್ ಚಾಯ್” ಗೆ ಚಾಲನೆ.
Date:
