D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ ಸಂಚಾಲಕ ಮತ್ತು ನಿರ್ದೇಶಕರಾಗಿ
ಡಿ.ಎಸ್.ಅರುಣ್ ಆಯ್ಕೆಯಾಗಿದ್ದಾರೆ.
D S Arun ಶಿವಮೊಗ್ಗದ ಯುವ ಜನ ಮತ್ತು ಕ್ರೀಡಾಪ್ರೇಮಿಗಳಿಗೆ ಶಾಸಕ ಅರುಣ್ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಈಗ ಕ್ರಿಕೆಟ್ ಕ್ರೀಡಾಕ್ಷೇತ್ರದಲ್ಲಿ ಶಿವಮೊಗ್ಗ ಪ್ರದೇಶದ
ಪ್ರತಿಭಾವಂ ಕ್ರೀಡಾಪಟುಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡುವಂತಾಗಲಿ ಎಂದು ಇಲ್ಲಿನ ಅರುಣ್ ಅವರ ಸ್ನೇಹ ಬಳಗ ಅಭಿನಂದಿಸಿದೆ.
