Shimoga News ಹಿರೇಕರೂರು ತಾಲೂಕು ಇಂಗಳಗೋಡಿ ಗ್ರಾಮ ವಾಸಿ ಸಿದ್ದಪ್ಪ ತಾರಗಿ ಎಂಬುವವರ ಮಗ 36 ವರ್ಷದ ಕಿರಣ್ ಕುಮಾರ್ ಎಸ್.ಟಿ. ಎಂಬ ವ್ಯಕ್ತಿ ಏ. 16 ರಂದು ಶಿವಮೊಗ್ಗ ನಗರದ ರಾಗಿಗುಡ್ಡದ ತಮ್ಮ ಬಾಡಿಗೆ ಮನೆಯಿಂದ ಕಾಣೆಯಾಗಿರುತ್ತಾರೆ.
ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ.
Shimoga News ಈ ವ್ಯಕ್ತಿಯ ಕುರಿತು ಸುಳಿವು ದೊರತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/ 261418/ 9480803332 / 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
Shimoga News ಹಿರೇಕೆರೂರು ತಾಲ್ಲೂಕಿನ ಇಂಗಳಗೋಡಿಯಿಂದವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ
Date:
