ಶ್ರೀ ದತ್ತಾಶ್ರಮ ಮಾಂಡವ್ಯ ಕ್ಷೇತ್ರ ಮಂಡಗದ್ದೆಯಲ್ಲಿ ಡಿಸೆಂಬರ್ 4 ಗುರುವಾರದಂದು ದತ್ತ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ದತ್ತ ಮಹಾರಾಜರ ರಥೋತ್ಸವ ಹಾಗೂ ಶ್ರೀಪಾದವಲ್ಲಭರ ಪಲ್ಲಕ್ಕಿ ರಾಜಬೀದಿ ಉತ್ಸವವನ್ನು ಹಮ್ಮಿಕೊಂಡಿದ್ದು ಗುರುಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಗುರು ಸೇವೆಯಲ್ಲಿ ಸೇರಿಕೊಳ್ಳಬೇಕಾಗಿ ಕೋರಲಾಗಿದೆ.
ಮಂಡಗದ್ದೆಯಲ್ಲಿ ಡಿಸೆಂಬರ್ 4 ರಂದು ಶ್ರೀದತ್ತ ಜಯಂತಿ ಆಯೋಜನೆ
Date:
