DC Shivamogga ಶಿವಮೊಗ್ಗ ಮಹಾನಗರ ಪಾಲಿಕೆಯವರು ಆಟೋ ಕಾಂಪ್ಲೆಕ್ಸ್ ಆವರಣದಲ್ಲಿರುವ ಸಣ್ಣ ಸಣ್ಣ ಕೈಗಾರಿಕಾ ಘಟಕಗಳಿಗೆ ವಿಧಿಸುತ್ತಿರುವ ಆಸ್ತಿ ತೆರಿಗೆಯನ್ನು ಕಡಿಮೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
DC Shivamogga ಈ ಸಂದರ್ಭದಲ್ಲಿ ಆಟೋ ಕಾಂಪಾಕ್ಟ್ ಮಾಲೀಕರ ಸಂಘದ ಅಧ್ಯಕ್ಷರಾದ ಚಿನ್ನಪ್ಪ, ಗೌರವಾಧ್ಯಕ್ಷರಾದ ದಯಾನಂದ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಜಾರ್ಜ್ ಕುರಿಯನ್, ಸಹಕಾರ್ಯದರ್ಶಿ ಪಿ ವೆಂಕಟೇಶ್, ಖಜಾಂಚಿ ವಿ ವೆಂಕಟೇಶ್ ನಿರ್ದೇಶಕರುಗಳಾದ ಎಂ ಅಣ್ಣಪ್ಪ, ಶಿವಪ್ರಕಾಶ್, ಹಿದಾಯತ್ ಖಾನ್, ಮಾಲತೇಶ್, ಅಂತೋಣಿರಾಜ್, ರಮೇಶ್ ಬಾಬು ಇನ್ನಿತರರಿದ್ದರು
