ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಸೃಷ್ಟಿಯ ಪ್ರಯುಕ್ತ ನವೆಂಬರ್ 26, 27ರಂದು ಕಾರ್ತಿಕ ದೀಪೋತ್ಸವ 26ನೇ ಬುಧವಾರ ಬೆಳಿಗ್ಗೆ 9:00 ಗಂಟೆಯಿಂದ ಬಂಡರ ಕುಟ್ಟುವುದು ಹಾಗೂ ಬೀಸುವ ಕಾರ್ಯಕ್ರಮ ಇರುತ್ತದೆ. ಮಡಿಯಿಂದ ಕಾರ್ಯಕ್ರಮಕ್ಕೆ ಭಾಗವಹಿಸಿ 27ರ ಗುರುವಾರ ಸಂಜೆ ಪೂಜಾ ಕಾರ್ಯಕ್ರಮ ಹಾಗೂ ಬಂಡರ ಮತ್ತು ಪ್ರಸಾದ ವಿತರಣೆ ಮಾಡಲಾಗುತ್ತದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಶ್ರೀ ಮೈಲಾರೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಏಳು ಕೋಟಿ ಗೊರವರು ತಿಳಿಸಿದ್ದಾರೆ.
ಶ್ರೀ ಮೈಲಾರೇಶ್ವರ ದೇಗುಲದಲ್ಲಿ ಸುಬ್ರಹ್ಮಣ್ಯ ಷಷ್ಠಿ ಕಾರ್ತೀಕ ದೀಪೋತ್ಸವ
Date:
