Thursday, February 5, 2026
Thursday, February 5, 2026

ಬಯಲು ಬಸವಣ್ಣನಿಗೆ ಸಂಭ್ರಮದ ಕಾರ್ತೀಕ ದೀಪೋತ್ಸವ

Date:

ಬಯಲು ಬಸವಣ್ಣನಿಗೆ ಕಾರ್ತಿಕ ದೀಪೋತ್ಸವ ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಪುರಾತನ ಪ್ರಸಿದ್ಧ ಬಯಲು ಬಸವಣ್ಣನಿಗೆ’ ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾ ರಂಗನಾಥ್ ರವರ ಕುಟುಂಬಸ್ಥರು ಕಾರ್ತಿಕ ದೀಪೋತ್ಸವ ಮತ್ತು ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹೆಚ್ ಸಿ ಯೋಗೇಶ್ , ಮಾಜಿ ಮೇಯರ್ ನಾಗರಾಜ್ ಕಂಕಾರಿ , ಮಾಜಿ ಉಪಮೇಯರ್ ಹೆಚ್ ಪಾಲಾಕ್ಷಿ, ಮಾಜಿ ಪಾಲಿಕೆ ಸದಸ್ಯರಾದ ಧೀರಜ್ ಹೋನ್ನವಿಲೆ ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸಿಟಿ ಕೋ ಆಪರೇಟಿವ್ ಬ್ಯಾಂಕ್ ಖಜಾಂಚಿ ಬಿ ಲೋಕೇಶ್ ಯುವ ಕಾಂಗ್ರೆಸ್ ಮುಖಂಡ ಹೆಚ್‍.ಪಿ. ಗಿರೀಶ್, ಪಂಚ ಗ್ಯಾರಂಟಿ ಸದಸ್ಯ ಎಸ್ ಬಸವರಾಜ್ ಪ್ರಮುಖರಾದ ಪುಷ್ಪಕ್ ಕುಮಾರ್, ವಿಜಯ್, ಎಂ.ರಾಕೇಶ್, ಕೆ. ಎಲ್ ಪವನ್ ಮಹೇಂದ್ರ ಜೈನ್ , ಮುಕೇಶ್ , ಮಿಥುನ್ , ಅಕ್ಷಯ್ ,ಹಾಗೂ ಇತರರು ಇದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...