Karnataka Union Of Working Journalists Association ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ 2025-2028ರ ಸಾಲಿನ ಕಾರ್ಯಕಾರಿ ಸಮಿತಿಗೆ ನವಂಬರ್ 9 ರಂದು ನಡೆದ ಚುನಾವಣೆಯಲ್ಲಿ ಹೆಚ್.ಯು. ವೈದ್ಯನಾಥ್-ಸಾಪ್ತಾಹಿಕ ಮುಖ್ಯಸ್ಥರು, ನಮ್ಮ ನಾಡು ಪ್ರಾದೇಶಿಕ ಪತ್ರಿಕೆ ಅವರು ಅಧ್ಯಕ್ಷರಾಗಿ , ಆರ್ ಎಸ್ ಹಾಲಸ್ವಾಮಿ ವರದಿಗಾರರು ದೂರದರ್ಶನ ಚಂದನ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕೆ ವಿ ಶಿವಕುಮಾರ್ ಸಂಪಾದಕರು ನಮ್ಮನಾಡು ಇವರು ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು ,
ವಿವರಗಳು ಇಂತಿದೆ.
ಅಧ್ಯಕ್ಷರು;
ಹೆಚ್.ಯು. ವೈದ್ಯನಾಥ್-ಸಾಪ್ತಾಹಿಕ ಮುಖ್ಯಸ್ಥರು, ನಮ್ಮ ನಾಡು ಪ್ರಾದೇಶಿಕ ಪತ್ರಿಕೆ.
ಉಪಾಧ್ಯಕ್ಷರುಗಳು:
ಕೆ. ಎಸ್. ಹುಚ್ರಾಯಪ್ಪ, ವರದಿಗಾರರು, ಜನಹೋರಾಟ, ಶಿಕಾರಿಪುರ, ಕೆ. ಸತ್ಯನಾರಾಯಣಪ್ಪ, ವರದಿಗಾರರು, ಹೊಸದಿಗಂತ ದಿನಪತ್ರಿಕೆ, ಶಿವಮೊಗ್ಗ, ದೇಶಾದ್ರಿ ಹೊಸ್ಮನಿ, ಸುದ್ದಿ ಸಂಪಾದಕರು, ನಮ್ಮ ನಾಡು ದಿನಪತ್ರಿಕೆ.
ಪ್ರಧಾನ ಕಾರ್ಯದರ್ಶಿ:
ಆರ್. ಎಸ್. ಹಾಲಸ್ವಾಮಿ, ವರದಿಗಾರರು, ದೂರದರ್ಶನ-ಚಂದನ ವಾಹಿನಿ, ಶಿವಮೊಗ್ಗ
ಕಾರ್ಯದರ್ಶಿಗಳು:
ದೀಪಕ್ ಸಾಗರ್, ವರದಿಗಾರರು, ವಿಜಯವಾಣಿ ದಿನಪತ್ರಿಕೆ, ಸಾಗರ,
ರಾಜೇಶ್ ಕಾಮತ್, ವರದಿಗಾರರು, ಸುವರ್ಣ ಟಿವಿ, ಶಿವಮೊಗ್ಗ,
ಕೆ. ಆರ್. ಸೋಮನಾಥ್, ಛಾಯಾಗ್ರಾಹಕರು, ಶಿವಮೊಗ್ಗ ಟೈಮ್ಸ್, ಶಿವಮೊಗ್ಗ
ಖಜಾಂಚಿ:
ಎಸ್. ಆರ್. ರೋಹಿತ್, ಉಪ ಸಂಪಾದಕರು, ನಾವಿಕ ದಿನಪತ್ರಿಕೆ, ಶಿವಮೊಗ್ಗ
ಸಂಘಟನಾ ಕಾರ್ಯದರ್ಶಿಗಳು:
ಗಾ.ರಾ. ಶ್ರೀನಿವಾಸ್, ಸಂಪಾದಕರು, ಸೂರ್ಯಗಗನ ದಿನಪತ್ರಿಕೆ, ಶಿವಮೊಗ್ಗ, ರಾಘವೇಂದ್ರ ಶೆಟ್ಟಿ, ವರದಿಗಾರರು, ಬಳ್ಳಾರಿ ಬೆಳಗಾಯಿತು, ಶಿವಮೊಗ್ಗ
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು:
ಕೆ. ವಿ. ಶಿವಕುಮಾರ್, ಸಂಪಾದಕರು, ನಮ್ಮ ನಾಡು ದಿನಪತ್ರಿಕೆ, ಶಿವಮೊಗ್ಗ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಆರ್. ಪಿ ಭರತ್‌ರಾಜ್ ಸಿಂಗ್, ಉಪ ಸಂಪಾದಕರು, ಶಿವಮೊಗ್ಗ ಟೆಲೆಕ್ಸ್,
ಎಸ್. ಆರ್. ರಂಜಿತ್, ಸುದ್ದಿ ಸಂಪಾದಕರು, ನಾವಿಕ ದಿನಪತ್ರಿಕೆ,
ರವಿ ಬಿದನೂರು, ವರದಿಗಾರು, ವಿಜಯವಾಣಿ, ಹೊಸನಗರ, ನಾಗರಾಜ ಶೆಣೈ, ಸಂಪಾದಕರು, ಕ್ರಾಂತಿ ಭಗತ್ ದಿನಪತ್ರಿಕೆ, ಶಿವಮೊಗ್ಗ, ಸುಬ್ರಹ್ಮಣ್ಯ ಹೊರಬೈಲು, ವರದಿಗಾರರು, ಹೊಸದಿಗಂತ ದಿನಪತ್ರಿಕೆ,
ಶಿವಮೊಗ್ಗ, ನವೀನ್ ಬಿಲ್ಗುಣಿ, ವರದಿಗಾರು, ವಿಜಯವಾಣಿ, ಶಿವಮೊಗ್ಗ, ಆರುಂಡಿ ಶ್ರೀನಿವಾಸ್ ಮೂರ್ತಿ, ವರದಿಗಾರು, ಶಿವಮೊಗ್ಗ ಸಿಂಹ ದಿನಪತ್ರಿಕೆ,
ಎನ್. ಆರ್. ಕವಿತಾ, ವರದಿಗಾರರು, ಸಂಯುಕ್ತ ಕರ್ನಾಟಕ, ದಿನಪತ್ರಿಕೆ, ಶಿವಮೊಗ್ಗ,
ಅತೀಕ್ ಅಹಮ್ಮದ್ ಕ್ಯಾಮರಾಮೆನ್, ಸುವರ್ಣ ಟೀವಿ, ಶಿವಮೊಗ್ಗ,
ಕೆ. ಎಸ್. ಸುರೇಂದ್ರ, ಸಂಪಾದಕರು, ಸುದ್ದಿಲೈವ್, ಶಿವಮೊಗ್ಗ,
ಜಗದೀಶ್ ಸಂಪಾದಕರು, ಅಮೋಘ ವಾಹಿನಿ, ಶಿವಮೊಗ್ಗ,
ನಾಗರಾಜ ಕಲ್ಕೊಪ್ಪ, ಸಂಪಾದಕರು, ಜೈ ಕರುನಾಡು ದಿನಪತ್ರಿಕೆ, ಶಿವಮೊಗ್ಗ, ನಾಗರಾಜ ಜೈನ್ (ಬಣ್ಣದ ಬಾಬು), ವರದಿಗಾರರು, ಛಲದಂಕ ಮಲ್ಲ, ಸೊರಬ, ಚೈತ್ರ ಸಜ್ಜನ್, ಸಂಪಾದಕರು, ಸಿ – ನ್ಯೂಸ್, ಶಿವಮೊಗ್ಗ, ಜಾಧವ್, ವರದಿಗಾರರು, ನಮ್ಮಕನ್ನಡ ನಾಡು, ಶಿಕಾರಿಪುರ
ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ
ಬಸವರಾಜ ಯರಗನವಿ, ವರದಿಗಾರರು, ಟಿವಿ-೯, ಶಿವಮೊಗ್ಗ,
ಹಾಲೇಶ್, ಶಿವಮೊಗ್ಗ ಟೈಮ್ಸ್, ಶಿವಮೊಗ್ಗ,
ಸತೀಶ್, ಸಂಪಾದಕರು, ಸಾತ್ವಿಕ ನುಡಿ, ಶಿವಮೊಗ್ಗ, ಇಸ್ಮಾಯಿಲ್ ಎಂ. ಕುಟ್ಟಿ, ಪ್ರಧಾನ ವರದಿಗಾರರು, ನ್ಯೂಸ್ ಕರ್ನಾಟಕ, ಶಿವಮೊಗ್ಗ,
ಇವರುಗಳು ನೇಮಕಗೊಂಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತರಾಗಿ
Karnataka Union Of Working Journalists Association ವಿ. ಟಿ. ಅರುಣ್, ವರದಿಗಾರರು, ಶಿವಮೊಗ್ಗ ಟೈಮ್ಸ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ,
ಎಸ್. ಚಂದ್ರಕಾಂತ್, ಸಂಪಾದಕರು, ಶಿವಮೊಗ್ಗ ಟೈಮ್ಸ್, ಶಿವಮೊಗ್ಗ,
ಶೃಂಗೇಶ್, ಸಂಪಾದಕರು, ಜನ ಹೋರಾಟ, ಶಿವಮೊಗ್ಗ, ಪೂರ್ವಾಧ್ಯಕ್ಷರು,
ವೈ. ಕೆ. ಸೂರ್ಯನಾರಾಯಣ, ಸಂಪಾದಕರು, ಎಚ್ಚರಿಕೆ ದಿನಪತ್ರಿಕೆ, ಪೂರ್ವ ಪ್ರಧಾನ ಕಾರ್ಯದರ್ಶಿಗಳು,
ಗಿರೀಶ್ ಉಮ್ರಾಯ್, ವರದಿಗಾರರು, ಆಂದೋಲನ ದಿನಪತ್ರಿಕೆ,
ಅವರುಗಳನ್ನು ನೇಮಿಸಲಾಗಿದೆ
ಭಂಡಿಗಡಿ ಆರ್ ನಂಜುಂಡಪ್ಪ, ಸಂಪಾದಕರು, ವಾಯ್ಸ್ ಆಫ್ ಶಿವಮೊಗ್ಗ ಅವರು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ನೇಮಕ ಗೊಂಡಿದ್ದಾರೆ.
