R.M. Manjunatha Gowda ಕೆ.ಎಂ.ಎಫ್. ನಿರ್ದೇಶಕರಾಗಿ ಆಯ್ಕೆಯಾಗಿರುವ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು , ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್.ಎಮ್ ಮಂಜುನಾಥಗೌಡರು ರವರನ್ನು ಶಿವಮೊಗ್ಗ ಯುವ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶೀಮೂಲ್ ಅಧ್ಯಕ್ಷರಾದ ವಿದ್ಯಾದರ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಖಜಾಂಚಿ ಕೆ ರಂಗನಾಥ್, ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನ ನೂತನ ನಿರ್ದೇಶಕ ಎಸ್.ಎಂ ಶರತ್ ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್. ಪಿ. ಗಿರೀಶ್ , ಸಿಟಿ ಕೋ ಆಪರೇಟಿವ್ ಬ್ಯಾಂಕ್, ಖಜಾಂಚಿ ಬಿ .ಲೋಕೇಶ್, ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಸ್ ಕುಮಾರೇಶ್, ಕನಕ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಟಿ ಗುರುಪ್ರಸಾದ್ ಪಂಚ ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಬಸವರಾಜ್ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಕೆ ಎಲ್ ಪವನ್, ಎಂ ರಾಕೇಶ್, ಮೋಹನ್ ಸೋಮಿನಕೊಪ್ಪ, ವಿನೋದ್ , ಹಮೀದ್ , ಗೋಪಿ ಆಚಾರಿ,
R.M. Manjunatha Gowda ರಾಜೇಶ್ ಮಂದಾರ, ಸಚಿನ್, ರಹೀಲ್, ಆರ್.ಎಂ ಓಂ, ಕಿರಣ್, ಮಿಥುನ್, ಶ್ರೀಕಾಂತ್, ಮಹೇಶ್ ಗೌಡ, ಸಂತೋಷ್, ಫ್ಯಾಕ್ಟರಿ ಕಿರಣ್, ಭುವನ್, ಅಕ್ಷಯ್ ಹಾಗೂ ಇತರರು ಇದ್ದರು.
