Tulsi Vivah ನಾಡಿನ ಪ್ರತಿ ಮನೆಮನೆಯಲ್ಲೂ ತುಳಸಿ ಕಟ್ಟೆಯನ್ನ ದೀಪಗಳಿಂದ ಸಿಂಗರಿಸುವ ಹಬ್ಬ. ಇದರ ಅಂಗವಾಗಿ ಶಿವಮೊಗ್ಗದಲ್ಲೂ ಎಲ್ಲೆಲ್ಲೂ ಸಂಭ್ರಮ ಮನೆಮಾಡಿತ್ತು.
Tulsi Vivah ಬಸವೇಶ್ವರನಗರದ. ವಿಮಲೇಶ್ವರ ನಿವಾಸದಲ್ಲಿ ವೀಣಾ ಗಣೇಶ್ .. ಶ್ರೀಮತಿ ಬಿಂದು ವಿಜಯ ಕುಮಾರ್. ಖುಷಿ ಕುಶಾಲ್ ಗೌರಿ. ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ತುಳಸಿ ಮದುವೆ ತುಳಸಿ ಕಾರ್ತಿಕವನ್ನು ಸಕಲ ಸಂಪ್ರದಾಯದಿಂದ ಆಚರಿಸಿ ಮುತ್ತೈದೆಯರಿಗೆ. ಅರಿಶಿಣ ಕುಂಕುಮದೊಂದಿಗೆ. ಉಡಿತುಂಬಿ ಉಡುಗೊರೆ ನೀಡಿ ಅವಲಕ್ಕಿ ಪ್ರಸಾದವನ್ನು ವಿತರಿಸಿ ಭಕ್ತಿ ಶ್ರದ್ಧೆಯಿಂದ ಆಚರಿಸಿದರು.
