Yadav School of Chess Training Institute ಶಿವಮೊಗ್ಗದ ರವೀಂದ್ರ ನಗರದ ಯಾದವ ಸ್ಕೂಲ್ ಆಫ್ ಚೆಸ್ ತರಬೇತಿ ಸಂಸ್ಥೆಯಿಂದ ನವೆಂಬರ್ ೮ರಿಂದ ೨೦೨೬ರ ಫೆಬ್ರವರಿವರೆಗೆ ಪ್ರತಿ ಬುಧವಾರ ಮತ್ತು ಗುರುವಾರ ಗಳಂದು ಸಂಜೆ 6 ಗಂಟೆಗೆ, ಶನಿವಾರ ಮಧ್ಯಾಹ್ನ 3 ಮತ್ತು 4:30ಕ್ಕೆ, ಸಂಜೆ 6 ಗಂಟೆಗೆ ಹಾಗೂ ಭಾನುವಾರ ಬೆಳಿಗ್ಗೆ 10,11:30, ಸಂಜೆ ೪ ಹಾಗೂ 5:30ಗಂಟೆಗೆ ಬೇರೆ ಬೇರೆ ಬ್ಯಾಚ್ ಗಳಾಗಿ ತರಬೇತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಪ್ರಾಣೇಶ್ ಯಾದವ ಮೊ.9242401702 ಮತ್ತು 9743819678ರಲ್ಲಿ ಸಂಪರ್ಕಿಸಲು ಅವರು ಕೋರಿದ್ದಾರೆ.
Yadav School of Chess Training Institute ಶಿವಮೊಗ್ಗದ ಯಾದವ ಚೆಸ್ ತರಬೇತಿ ಸಂಸ್ಥೆಯಿಂದ ನವೆಂಬರ್ 8 ರಿಂದ ಚೆಸ್ ತರಬೇತಿ ಆರಂಭ
Date:
