Karnataka Sanga Shivamogga ಶಿವಮೊಗ್ಗ ಕರ್ನಾಟಕ ಸಂಘವು ೨೦೨೪ನೆಯ ಸಾಲಿನ ಪುಸ್ತಕ ಬಹುಮಾನಗಳನ್ನು ಈ ಕೆಳಕಂಡ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಘೋಷಿಸಿದೆ. ವಿಜೇತರಿಗೆ ತಲಾ ರೂ. 10,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ 2024ರ ಸಮಾರಂಭವನ್ನು ದಿನಾಂಕ 22-11-2025ರ ಶನಿವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ರಸಂ
ಬಹುಮಾನ
ಪುಸ್ತಕ
ಲೇಖಕರು
೧.
ಕುವೆಂಪು (ಕಾದಂಬರಿ)
ಶಾಂತಿಧಾಮ
ಸಿರಿ ಮೂರ್ತಿ ಕಾಸರವಳ್ಳಿ
೨
ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ)
ಆ ಲಯ ಈ ಲಯ
ನಟರಾಜ್ ಹೊನ್ನವಳ್ಳಿ
೩.
ಶ್ರೀಮತಿ ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ)
ಜೀವನ್ಮುಖಿ
ಶ್ರೀಮತಿ ಪ್ರತಿಭಾ ರಾವ್
೪.
ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು)
ಹೊಸ್ತಿಲು ದಾಟಿ ಬಂದ ಬಿಕ್ಕು
ಸಂತೇಬೆನ್ನೂರ್ ಫೈಜ್ನಟ್ರಾಜ್
೫.
ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ)
ದೇವರ ತೇರಿಗೂ ಗಾಲಿಗಳು ಬೇಕು
ಶ್ರೀಮತಿ ಭವ್ಯ ಕಬ್ಬಳಿ
೬.
ಡಾ. ಹಾ. ಮಾ. ನಾಯಕ
(ಅಂಕಣ ಬರಹಗಾರರು)
ಪತ್ರಿಕೋದ್ಯಮದ ಪಲ್ಲಟಗಳು
ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ
೭.
ಡಾ. ಯು. ಆರ್. ಅನಂತಮೂರ್ತಿ
(ಸಣ್ಣ ಕಥಾ ಸಂಕಲನ)
ಬುದ್ಧ ಗಂಟೆಯ ಸದ್ದು
ಮಹಾಂತೇಶ್ ನವಲಕಲ್
೮.
ಡಾ. ಕೆ. ವಿ. ಸುಬ್ಬಣ್ಣ (ನಾಟಕ)
ನೀವು ಕಾಣಿರೇ ಮತ್ತು ಮಲ್ಲಿಗೆ
ಕೆ.ವೈ. ನಾರಾಯಣಸ್ವಾಮಿ
೯.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ (ಪ್ರವಾಸ ಸಾಹಿತ್ಯ)
ಸುಪ್ತ ಸಾಗರದಾಚೆ
ಡಾ. ಶೈಲೇಶ್ ಕುಮಾರ್ ಎಸ್.
೧೦.
ಶ್ರೀ ಹಸೂಡಿ ವೆಂಕಟ ಶಾಸ್ತ್ರಿ (ವಿಜ್ಞಾನ ಸಾಹಿತ್ಯ)
ಪಂಚಭೂತಗಳ ರಾಸಾಯನಿಕ ವೈವಿಧ್ಯ
ಪ್ರೊ. ಬಿ.ಎಸ್. ಜೈಪ್ರಕಾಶ್
ಪ್ರೊ. ಆರ್. ವೇಣುಗೋಪಾಲ್
೧೧.
ಡಾ. ನಾ. ಡಿಸೋಜ (ಮಕ್ಕಳ ಸಾಹಿತ್ಯ)
ಭೈರ
ಶ್ರೀ ಸತೀಶ್ ಕೆ.ಎಸ್
೧೨.
ಡಾ. ಹೆಚ್. ಡಿ. ಚಂದ್ರಪ್ಪಗೌಡ
(ವೈದ್ಯ ಸಾಹಿತ್ಯ)
ಮಿಸ್ಸಿಂಗ್ ವುಮೆನ್
ಡಾ. ಕರವೀರಪ್ರಭು ಕ್ಯಾಲಕೊಂಡ
