Ranji Cricket ಶಿವಮೊಗ್ಗದಲ್ಲಿ ರಣಜಿ ಪಂದ್ಯ ಆರಂಭಗೊಂಡಿದೆ.
ಕರ್ನಾಟಕ ಮತ್ತು ಗೋವಾ ನಡುವಿನ ಪಂದ್ಯ ನಡೆಯುತ್ತಿದ್ದು,
ನಿನ್ನೆ ಸುರಿದ ಮಳೆಯಿಂದಾಗಿ ತಡವಾಗಿ ಪಂದ್ಯ ಆರಂಭಗೊಂಡಿತ್ತು.
ಶಾಸಕರಾಜ ಚೆನ್ನಬಸಪ್ಪ ಪರಿಷತ್ ಸದಸ್ಯರುಗಳಾದ ಡಾ. ಧನಂಜಯ ಸರ್ಜಿ ಡಿಎಸ್ ಅರುಣ್ ಹಾಗೂ ಹೆಚ್ ಎಸ್ ಸುಂದರೇಶ್ ರವರು ಪಂದ್ಯಕ್ಕೆ ಚಾಲನೆ ನೀಡಿದರು.
ಟಾಸ್ ಗೆದ್ದ ಗೋವಾ ತಂಡ ಮೊದಲು ಬಾಲಿಂಗ್ ಆಯ್ಕೆ ಮಾಡಿಕೊಂಡಿತು.
ಆರಂಭಿಕರಾಗಿ ಮಾಯಾಂಕ್ ಅಗರ್ವಾಲ್ ಮತ್ತು ನಿಖಿಲ್ ಕಣದಲ್ಲಿದ್ದರು.
Ranji Cricket ಗೋವಾ ತಂಡದ ಪರವಾಗಿ ಅರ್ಜುನ್ ತೆಂಡೂಲ್ಕರ್ ಮೊದಲನೆ ಓವರ್ ಎಸೆದರು.
