ಸಮಗ್ರ ದ್ವೈತದ್ಯುಮಣಿ ಪರಿಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪಂ.ಗುರುರಾಜಾಚಾರ್ಯ ಪಗಡಾಲ ಅವರಿಗೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು “ದ್ವೈತದ್ಯುಮಣಿ ವಿಶಾರದ” ಎಂಬ ಬಿರುದು ನೀಡಿದರು.
ಜೊತೆಗೆ 5 ಲಕ್ಷ ರೂಪಾಯಿಗಳನ್ನು ಅನುಗ್ರಹ ಪೂರ್ವಕವಾಗಿ ನೀಡಿ ಸಂತೋಷದಿಂದ ಸುವರ್ಣದ ಕಡಗವನ್ನು ತೊಡಿಸಿದರು
ಪಂ.ಗುರುರಾಜಾಚಾರ್ಯರಿಗೆ “ದ್ವೈತದ್ಯುಮಣಿ ವಿಶಾರದ” ಪ್ರಶಸ್ತಿ
Date:
