Donald Trump ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಲ್ಲ ಒಂದು ಸುದ್ದಿಯಿಂದ ಮಾಧ್ಯಮದಲ್ಲಿ ಬಿರುಗಾಳಿ ಎನ್ ಬಳಸುತ್ತಿದ್ದಾರೆ.
ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಮಾಡಿ ಮಹತ್ವವಾದದ್ದನ್ನ ಸಾಧಿಸುವಂತೆ ಮಾತಾಡುತ್ತಿರುತ್ತಾರೆ.
ಈಗ ಎಚ್-1 ಬಿ ವೀಸಾ ಬಗ್ಗೆ ಒಂದುಲಕ್ಷಡಾಲರ್ ಸದುಲ್ಕ ವಿಧಿಸಿ ಬರೆ ಎಳೆದಿದ್ದರು. ಆದರೆ ಅಮೆರಿಕಾದ ಒಳಗಿನ ಉದ್ಯಮಿಗಳೇ ಅದನ್ನ ವಿರೋಧಿಸಿದ್ದರು.
ಈಗ ಮತ್ತೊಂದು ಸುದ್ದಿ ಬಾಣ ಬಂದಿದೆ.
ಚಾಲ್ತಿಯಲ್ಲಿರುವ ಎಚ್-1 ವೀಸಾಗಳಿಗೆ ಹೆಚ್ಚುವರಿ ಶುಲ್ಕವಿಲ್ಲ.
ಮೊದಲಿನ ಕ್ರಮದಿಂದ ಭಾರತೀಯ ಟೆಕ್ಕಿಗಳು, ಅಮೆರಿಕಾದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಿಸಿತುಪ್ಪವಾಗಿತ್ತು .
ಈಗ ಈ ಸುದ್ದಿಯಿಂದ
ನಿರಾಳತೆ ಬಂದಿದೆ. ಆದರೆ ಈ ಕಾನೂನು ಹೊಸದಾಗಿ ಸೆ.21 ರ ನಂತರ ವಿಸಾಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯವಾಗುತ್ತದೆ.
Donald Trump ಅಮೆರಿಕ ಎಚ್1 ಬಿ ವೀಸಾ ವಿವಾದ, ಕೊಂಚ ವಿನಾಯಿತಿ ನೀಡಿದ ಟ್ರಂಪ್ ಕಾನೂನು
Date:
