CM Siddharamaiah “ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರ್ವೆ ಮಾಡುವುದರಿಂದ, ಆರಂಭದಲ್ಲಿ ಇದಕ್ಕಾಗಿ ಮೂರ್ನಾಲ್ಕು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಕಡಿಮೆ ಎರಡು ಮೂರು ದಿನಗಳು ಬೇಕಾಯಿತು. ಅಲ್ಲದೇ, ಸಮೀಕ್ಷೆಯ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಿದ್ದ ಕಾರಣ, ಅವರಲ್ಲಿ ಈ ಬಗ್ಗೆ ಆರಂಭದಲ್ಲಿ ಉತ್ಸಾಹ ಇರಲಿಲ್ಲ. ನಂತರ ತರಬೇತಿ ಕೊಟ್ಟು ಸಮೀಕ್ಷೆಗೆ ತಯಾರು ಮಾಡಿದೆವು. CM Siddharamaiah ಜೊತೆಗೆ ಮಾಧ್ಯಮದಲ್ಲಿ ಸಮೀಕ್ಷೆ ನಡೆಯುವುದಿಲ್ಲ ಎಂದೆಲ್ಲ ತಪ್ಪು ಮಾಹಿತಿ ಬರುತ್ತಲೇ ಇತ್ತು. ಹೀಗಾಗಿ ಸಮೀಕ್ಷೆಗೆ ಆರಂಭದಲ್ಲಿ ಸ್ವಲ್ಪ ತೊಡಕಾಯಿತು.”
ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾಲತಾಣದಲ್ಲಿ ತಿಳಿಸಿದ್ದಾರೆ.
CM Siddharamaiah ಸಮೀಕ್ಷೆ ಆರಂಭದಲ್ಲಿ ಸ್ವಲ್ಪ ತೊಡಕಾಯಿತು- ಮುಖ್ಯಮಂತ್ರಿ ಸಿದ್ಧರಾಮಯ್ಯ
Date:
