Sir.M. Visvesvaraya Engineering Trust ಬೆಂಗಳೂರಿನ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಕಾವ್ಯ ಸಮ್ಮೇಳನದಲ್ಲಿ ಶಿವಮೊಗ್ಗ ನಗರದ ಸಂಸ್ಕೃತ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ರೇಣುಕಾರಾಧ್ಯ ಅವರಿಗೆ ರಾಷ್ಟ್ರೀಯ ಕಾವ್ಯ ಭೂಷಣ ರಾಷ್ಟ್ರ ಪ್ರಶಸ್ತಿಯನ್ನು ರಾಜ್ಯ ನಿವೃತ್ತ ಲೋಕಾಯುಕ್ತ ಡಾ. ಸಂತೋಷ್ ಹೆಗಡೆಯವರಿಂದ ಸ್ವೀಕರಿಸಿದರು. Sir.M. Visvesvaraya Engineering Trust ಅಥಣಿ ತಾಲೂಕಿನ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಂಜಯ್ಯನ ಮಠ ಮತ್ತು ಇನ್ನಿತರರಿದ್ದರು.
Sir.M. Visvesvaraya Engineering Trust ಶಿವಮೊಗ್ಗದ ರೇಣುಕಾರಾಧ್ಯರಿಗೆ ರಾಷ್ಟ್ರೀಯ” ಕಾವ್ಯ ಭೂಷಣ” ಪ್ರಶಸ್ತಿ
Date:
