Saturday, December 6, 2025
Saturday, December 6, 2025

Rotary English Medium School ಹದಿಹರೆಯದ ಮಕ್ಕಳಲ್ಲಿ ಮಾನಸಿಕ‌ ಖಿನ್ನತೆ ಉಂಟಾಗದಂತೆ ಪೋಷಕರು ಜಾಗ್ರತೆ ವಹಿಸಬೇಕು- ಡಾ.ಕೌಸ್ತುಭ ಅರುಣ್

Date:

Rotary English Medium School ಹದಿಹರೆಯದ ಮಕ್ಕಳಲ್ಲಿ ವಯೋಸಹಜವಾದ ಹಲವಾರು ಬದಲಾವಣೆಗೊಳಾಗುತ್ತಾರೆ ಅಂತಹ ಸಂರ್ಧಬದಲ್ಲಿ ಶಿಕ್ಷಕರು ಮತ್ತು ಷೋಷಕರು ಯಾವ ರೀತಿಯ ಪಾತ್ರವನ್ನು ವರ್ಣಿಸಬೇಕೆಂದು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಮಕ್ಕಳು ತಮ್ಮ ಇಚ್ಛೆಯಂತೆ ಬದುಕಲು ಆಸೆ ಪಡುತ್ತಾರೆ ಕೆಲವರಿಗೆ ಓದುವುದರಲ್ಲಿ ಚಿತ್ರಕಲೆ , ನೃತ್ಯ, ನಟಿಸುವುದು. ಹೀಗೆ ಹಲವಾರು ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಅದನ್ನು ತಂದೆ-ತಾಯಿ ಅಣ್ಣ-ತಮ್ಮ ,ಗೆಳೆಯ-ಗೆಳತಿಯರು ಗುರುತಿಸಿ ಅವರನ್ನು ಪ್ರೊತ್ಸಾಹಿಸಬೇಕು ಇಲ್ಲವಾದಲ್ಲಿ ಹದಿಹರೆಯದ ವಯಸ್ಸಿನಲ್ಲಿ ಅವರು ಮಾನಸಿಕ ಕಿನ್ನತರೆ ಒಳಗಾಗುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ವೈದ್ಯರ ತಂಡವು ಕಿರು ನಾಟಕದ ಮೂಲಕ ಅಭಿನಯಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

Rotary East English Medium School ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಮಹಿಳಾ ಸಂಘದ ಅಧ್ಯಕ್ಷರಾದ ಡಾ ಕೌಸ್ತುಬ ಅರುಣ್, ಅವರು ವಹಿಸಿ ಹದಿಹರೆಯದ ಮಕ್ಕಳು ಮಾನಸಿಕ ಕಿನ್ನತೆಗೆ ಒಳಾಗಾಗದಂತೆ ಪೋಷಕರು ಮತ್ತು ಶಿಕ್ಷಕರು ಹೆಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದ ಉದಾಘನೆಯನ್ನು ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟ್ ನ ಅದ್ಯಕ್ಷಕಾರಾದ ಕೆ.ಬಿ ರವಿಶಂಕರ್ ಈ ಒಂದು ಕಾಯಕ್ರಮಮದಲ್ಲಿ ಟ್ರಸ್ಟಿನ ಕಾರ್ಯದರ್ಶಿ ರಾಮಚಂದ್ರ ಎಸ್, ಸಿ ಹಾಗೂ ಮಾಜಿ ಅಧ್ಯಕ್ಷರು ರೊ.ಚಂದ್ರಶೇಖರಯ್ಯ ಎಂ , ಹಾಗೂ ಭಾರತೀಯ ವೈದಕೀಯ ಸಂಘದ ಅಧ್ಯಕ್ಷರಾದ ಡಾ ಪ್ರವಿಶ್ ಕೆ,ಆರ್ ಡಾ ಪವಿತ್ರ ಉಪಾಧ್ಯಕ್ಷರದ ಡಾ ರಾಮಚಂದ್ರ ಬಾದಮಿ, ಕಾರ್ಯದರ್ಶಿಗಳಾದ ಡಾ ಶುಷ್ನತ, ಕೆ.ಎಸ್ ಡಾ ಶ್ವೇತ ಬಾದಮಿ ಮತ್ತು ರೋಟರಿ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರು ಆದ ಶ್ರೀ ಸರ‍್ಯನಾರಯಣ್ ಮತ್ತು ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಕೀರು ನಾಟಕದ ಪ್ರಾತ್ಯಕ್ಷಿಕೆೆಯಲ್ಲಿ ಡಾ ಪ್ರತೀಕ್ಷ , ಡಾ ಶಿವಾನಿ , ಡಾ ಅನುಷ್ಕ , ಡಾ ಚೈತ್ರ, ಡಾ ಮೇಗ ಶ್ರೀ, ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...