Breaking News ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ 7 ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ7 ಲೋಕಾಯುಕ್ತ ತಂಡಗಳಿಂದ ದಾಳಿ ಶಿವಮೊಗ್ಗದ ಆರ್ ಎಂಸಿ ಬಳಿ ಇರುವ ಸಬ್ ರಜಿಸ್ಟರ್ ಕಚೇರಿಯಲ್ಲಿ ಭ್ರಷ್ಟಾಚಾರ ದೂರು ಹಿನ್ನಲೆಯಲ್ಲಿ
ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳ ಕಚೇರಿಯ ಎಲ್ಲ ದಾಖಲೆ ಮತ್ತು ಇಂದಿನ ಹಣಕಾಸಿನ ವ್ಯವಹಾರ ಪರಿಶೀಲನೆಯನ್ನು ಮಾಡಲಾಗಿದೆ
Breaking News ಶಿವಮೊಗ್ಗ ದಲ್ಲಿ ಏಳುಕಡೆ ಲೋಕಾಯುಕ್ತ ದಾಳಿ
Date:
